Date
Time
Location
Info
Sant Shishunaal Shareif " Tatvarasayana" Song Auditions
Location :- Vidhyavardhaka Sangha , Dharwad
Date :- October 7 2018
Time :- 8:00 AM onwards
---------------------------------------------------------------
ಸಂತ ಶಿಶುನಾಳ ಶರೀಫರ ತತ್ವಪದಗಳ ಆಧಾರಿತ
"ತತ್ವರಸಾಯನ" ವಿಶೇಷ ಕಾರ್ಯಕ್ರಮದ ಆಡಿಷನ್
ಯಾರಿಗೆ:ಶರೀಫರ ಪದಗಳ ನೃತ್ಯ ಕಲಾವಿದರು,ಸಂಗೀತ ಕಲಾವಿದರು,ಗೀಗೀ ಹಾಡುವರು,ಹೆಜ್ಜೆ ಮೇಳ ಕಲಾವಿದರು,ಭಜನಾ ಕಲಾವಿದರು ಮುಂತಾದ ತಂಡಗಳು
ಯಾವತ್ತು :ಅಕ್ಟೋಬರ್ ೭, ಭಾನುವಾರ, ಬೆಳಿಗ್ಗೆ ೮:೦೦ ಗಂಟೆಗೆ
ಎಲ್ಲಿ :ವಿದ್ಯಾವರ್ಧಕ ಸಂಘ, ಧಾರವಾಡ
ಸಂಪರ್ಕಿಸಿರಿ:
ಭಾವಿಕಟ್ಟಿ -9480039319,
ರಾಚಯ್ಯನವರ್ - 9591313033
ಕಾಶಪ್ಪನವರ್ - 9945016543
ಗಿರೀಶ್ - 9632200803
ನಾಡೋಜ ಡಾ. ಮಹೇಶ್ ಜೋಶಿ -9448490240
Please Note
Event timings may vary slightly
Address