Blog : Tammana To Dance in K.G.F
Tammana To Dance in K.G.F

"ಜೋಕೆ,ನಾನು ಬಳ್ಳಿಯ ಮಿಂಚು .. ಕಣ್ಣು ಕತ್ತಿಯ ಅಂಚು.. " ಹಾಡು ನೆನೆಪಿದೆಯೇ? ೧೯೭೦ ರಲ್ಲಿ ತೆರೆಕಂಡ 'ಪರೋಪಕಾರಿ' ಚಿತ್ರ . ಅದರಲ್ಲಿ L.R.ಈಶ್ವರಿ ಅವರ ಕಾಚಿನ ಕಂಠದಿಂದ ಬಂದ ಈ ಹಾಡು, ನೃತ್ಯ ಹುಡುಗರ ಹುಚ್ಚಎಬ್ಬಿಸಿತ್ತು .
ಈಗ ಈ ಕಾಲದ ಪಡ್ಡೆ ಹುಡುಗರ ನಿದ್ದೆ ಕೆಡಿಸಲು ಮಿಲ್ಕ ಬ್ಯುಟಿ ತಮನ್ನಾ ಹೆಜ್ಜೆ ಹಾಕಲಿದ್ದಾರೆ. ಹೌದು ! ಯಶ್ ನಟಿಸಿರುವ KGF ನಲ್ಲಿ "ಜೋಕೆ , ನಾನು ಮಿಂಚು .. ಕಣ್ಣು ಕತ್ತಿಯ ಅಂಚು.. " ಹಾಡಿಗೆ ಕುಣಿದು ಪ್ರೇಕ್ಷಕರನ್ನು ತಮನ್ನಾ ಕುಣಿಸಲಿದ್ದಾರೆ. ಇದು ಈಗ confirmed !..ಪಕ್ಕಾ ಸುದ್ದಿ...
ಕಾಜಲ್ ಅಗರ್ವಾಲ್, ಲಕ್ಷ್ಮಿ ರೈ, ತಮನ್ನಾ ಹಾಗೂ ನೊರಾ ಫತೇಹಿ ಇವರುಗಳಲ್ಲಿ ಆಯ್ಕೆ ಆದವರು ತಮನ್ನಾ .
ಇದರಿಂದ ಕೆ ಜಿ ಎಫ್ ಇನ್ನು ಕುತೂಹಲ ಮೂಡಿಸುತ್ತಿದೆ. ಹಲವರ ನಿದ್ದೆ ಕೆಡಿಸುತ್ತಿದೆ..
ಇದೆ ಹಾಡಿನಲ್ಲಿ ಬರುವಂತೆ "ಸೊಂಟ ಬಳುಕುವಾಗ ಉಯ್ಯಾಲೆ ಆಡುವಾಗ ... ಉಲ್ಲಾಸ ಪಾಡು ನೀ ಆಗ " !!