You are here
 
 

Mugulu Nage (Kannada)

mugululu,mugalu,mugalu,nage,nuge,nagi,mugulunage,romance,golden,star,ganesh,yogaraj,bhat,comedy,show,movie,times,shmoti,hubli,dharwad,belgaum,bijapur,gadag,shimoga,davanagere,bellary,hospet,hassan,tumkur,chitradurga,bagalkot,mysore

Theatre Timings: 

  • Coming soon

Movie Genre: 

Romance/Comedy

Movie Language: 

Kannada

Rating: 

Not Available

Release Date: 

25 Aug 2017

 

Mugulu Nage is an upcoming romantic comedy Kannada movie directed and co-produced by Yogaraj Bhat.Ganesh is playing the lead role and 4 actresses- Amulya,Apoorva Arora, Nikitha Narayan and Ashika Ranganath are acting against Ganesh.

ಗಣೇಶ್-ಯೋಗರಾಜ್ ಭಟ್ ಜೋಡಿ ಮತ್ತೊಮ್ಮೆ ಮೋಡಿ ಮಾಡಲು ತಯಾರಾಗಿದೆ..ಇವರಿಬ್ಬರೂ ಕೂಡಿ ಹೊಸ ಚಿತ್ರವೊಂದನ್ನು ಮಾಡುತ್ತಿದ್ದು, ಅದರ ಶೀರ್ಷಿಕೆ:'ಮುಗುಳು ನಗೆ'.ಲಭ್ಯವಿರುವ ಮಾಹಿತಿಯ ಪ್ರಕಾರ ಈ ಚಿತ್ರವನ್ನು ಗಣೇಶ್ ಮತ್ತು ಯೋಗರಾಜ್ ಭಟ್ಟ ಅವರು ಜಂಟಿಯಾಗಿ ನಿರ್ಮಾಣ ಮಾಡುತ್ತಿದ್ದಾರೆ. ಗಣೇಶ್ ಜೊತೆ ನಾಯಕಿಯರಾಗಿ ನಾಲ್ಕು ನಟಿಯರು ಆಯ್ಕೆ ಆಗಿದ್ದಾರೆ.'ಮುಂಗಾರುಮಳೆ','ಗಾಳಿಪಟ' ಗಳ ನಂತರ ಯೋಗರಾಜ್ ಭಟ್ಟ ಹಾಗು ಗಣೇಶ್ ಜೋಡಿ ಮತ್ತೆ ಒಂದಾಗಿದ್ದಾರೆ.

Directed by : Yogaraj Bhat

Produced by :Syed Salam,Ganesh,Yogaraj Bhat

Starring :Ganesh,Apoorva Arora,Nikitha Narayan,Ashika Ranganath,Amulya

Music by :V. Harikrishna

--------------------------------------------------

ನಿರ್ದೇಶನ : ಯೋಗರಾಜ್ ಭಟ್ಟ

ನಿರ್ಮಾಣ : ಸಯ್ಯದ್ ಸಲಾಮ್,ಗಣೇಶ್,ಯೋಗರಾಜ್ ಭಟ್

ತಾರಾಂಗಣ : ಗಣೇಶ,ಅಪೂರ್ವ ಆರೋರಾ,ನಿಖಿತಾ ನಾರಾಯಣ,ಅಮೂಲ್ಯ

ಸಂಗೀತ : ವಿ. ಹರಿಕೃಷ್ಣ
--------------------------------------------------------------------------------------------

ಹಾಡುಗಳ ಲಿರಿಕ್ಸ್ (ಸಾಹಿತ್ಯ)ಗಾಗಿ ಕೆಳಗಿನ ಲಿಂಕ್‌ಗಳನ್ನು ಕ್ಲಿಕ್ ಮಾಡಿ

 

ಮುಗುಳುನಗೆಯೇ ನೀ ಹೇಳು (Mugulunageye nee helu ) Lyrics Mugulunage

ನಿನ್ನ ಸ್ನೇಹದಿಂದಾ ( Ninnaa snehadinda) Lyrics Mugulunage

ರೂಪಸಿ ಸುಮ್ಮನೆ ಹೇಗಿರಲಿ(Roopasi summane hegirali) Lyrics Mugulunage

ಕನ್ನಡಿ ಇಲ್ಲದ ಊರಿನಲಿ(Kannadi illada oorinali ) Lyrics Mugulunage

 

Comments