ಭೀಮಸೇನ ಜೋಶಿ ಅವರ ಜನ್ಮಶತಮಾನೋತ್ಸವದ ಅಂಗವಾಗಿ ಆಯೋಜನೆಗೊಂಡಿರುವ ಭೀಮಪಲಾಸ ಸಂಗೀತೋತ್ಸವದಲ್ಲಿ ನ. ೨೮ ರಂದು ನೃತ್ಯ-ಗಾಯನದ ಕಲರವ ಹರಿದುಬರಲಿದೆ.
*ನ. ೨೮ ರಂದು ಸಂಜೆ ೫.೩೦ ಗಂಟೆಗೆ* ಧಾರವಾಡದ ಸೃಜನಾ ರಂಗಮAದಿರಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಮೈಸೂರಿನ ವಿದುಷಿ ಮಿತ್ರಾ ನವೀನ ಮತ್ತು ವೃಂದದ ಭರತನಾಟ್ಯ ಹಾಗೂ ಪುಣೆಯ ವಿದುಷಿ ಸಾವನಿ ಶೇಂಡೆ ಅವರಿಂದ ಗಾಯನದ ಕಲರವ ಅನುರಣಿಸಲಿದೆ.
---------------------------------
Bhimpalas musical festival on the birth centenary of Bhimsen Joshi on Nov 28 2021.
Time :- 5:45 PM
Location :- Srujana Rangamandira, KCD Campus, Dharwad
Performances:-
- Vocal by Vidushi Sawane Shinde
- Vidushi Mitra Naveen troupe performance of Bharatanatya.
--------------------