You are here
 
 

Lyrics

ಅಪ್ಪಿ ತಪ್ಪಿ ( Appi Tappi ) Lyrics Rajaratha

ಅಪ್ಪಿ ತಪ್ಪಿ Lyrics Rajaratha

ಬಾನಿನಲ್ಲೆ ಹೀಗೆಕೆ ನಿಂತೆ ನೀನು ಮೇಘ
ಮೇಲಿಂದ ನಿಂತು ನೋಡುವಾಗ
ನನ್ನ ಮೌನದಲ್ಲೆ ಮಾತು ಕೇಳಿಸದೆ....
ನೀನೇನೊ ಹೀಗೆ
ಒಂದೆ ಮಾತಿನಲ್ಲಿ ಎಲ್ಲವನ್ನು ಹೇಳಬಲ್ಲೆ
ಬೇರೇನೊ ಕೇಳಿದಾಗ
ಎಲ್ಲಿ ಹೇಳುವೆನು ನಿನ್ನಲ್ಲಿ ಇಂದು
ಅಪ್ಪಿತಪ್ಪಿ ಮಾತು ಮಾತಲ್ಲೆ
ಪ್ರೀತಿಸುವೆ ನಿನ್ನನ್ನು ಎಂದು

ಪ್ರೀತಿಸುವೆ ನಿನ್ನನ್ನು ಎಂದು

ಗರಿ ಗೆದರಿ ( Gari gedari ) Lyrics #O Premave

ಗರಿ ಗೆದರಿ Lyrics #O Premave

ಗರಿ ಗೆದರಿ ಬಳಿ ಬರುವೆ ನಿನಗೆಂದೆ ನಾನು
ಸುರಿಮಳೆಯ ಸುಳಿವು ಇದೆ ಇದಕಿಂತ ಏನು
ವಿರಹ ಊಹಿಸು ಸನಿಹ ಸೇರಿಸು

ಕನಸುಗಳ ಮೆರವಣಿಗೆ ಅರೆ ಬಂತು ನೋಡು
ಹೃದಯವನು ಅನುಸರಿಸಿ ಬರುವಂತೆ ಹಾಡು
ವಿರಹ ಊಹಿಸು ಸನಿಹ ಸೇರಿಸು

ಈ ಬಂಧ ಅತಿ ಬಲವಾಗಿ
ಹೇಗಂತ ನಾ ಕಾಣಲಿ
ಎಷ್ಟಂತ ಒದ್ದಾಡಲಿ

ಹೀಗೇನೆ ಸದಾ ಬೆರಗಾಗಿ
ಎಲ್ಲಂತಾ ನಾ ಕಾಯಲಿ
ಏನಂಥಾ ಹಾರೈಸಲಿ
ನೀಡು ವಚನವನು ಎಂದಿಗೂ ಅಗಲಿ ಹೋಗದ ಹಾಗೆ
ಎಂದು ಉಳಿದಿರಲಿ ಇಂದಿನ ಸುಂದರ ಈ ಕ್ಷಣ ಹೀಗೆ

ಗಂಡಕವನ್ನು (Gandakavannu ) Lyrics Rajaratha

ಗಂಡಕವನ್ನು Lyrics Rajaratha

ಗಂಡಕವನ್ನು ಕಂದಕದಲ್ಲಿ ಕಂಡ ಕಥೆ ಬೇಕಾ
ಕಂಟಕ ಬಂದ ಮಂಡೂಕದ ಕರಂಡಕವೆ ಬೇಕಾ
ಗಂಡಕವನ್ನು ಕಂದಕದಲ್ಲಿ ಕಂಡ ಕಥೆ ಬೇಕಾ
ಕಂಟಕ ಬಂದ ಮಂಡೂಕದ ಕರಂಡಕವೆ ಬೇಕಾ
ಡೊಂಕು ಡೊಂಕದ ಬಿಂಕದ ಕುದುರೆ
ಹಿಂದೆ ಕೊಂಕಣ ಮುಂದಗಡೆ ಚದುರೆ
ಅಂಕು ಡೊಂಕಿದೆ ತೆಂಕಣ ಹಾರು
ತಂಕು ಬಿಗಿದು ಚಂಗನೆ ಎದುರೆ
ನೀರು ಕುಡಿದ ಶೀಷೆಯ ಮೇಲೆ
ಇತ್ತು ವಿಜಯ ಮಲ್ಯನ ಮುದುರೆ
ಭದ್ರೆಯ ದಡದಲ್ಲಿ ನಿದ್ರೆಯ ನಡುವೆ
ಎದ್ದವನಂತೆ ಆಗಿದೆ
ಗಾಡಿಯು ನಿಂತರೂ ದಾರಿಯು ಮುಂದೆ ಸಾಗಿದೆ

ಕಾಲೇಜ ಡೇಸ್ ( College Days ) Lyrics Rajaratha

ಕಾಲೇಜ ಡೇಸ್ Lyrics Rajaratha

ನಾ ಬಂದು ನಿನ್ನ ಬಾಗಿಲಲ್ಲಿ ನಿಂತೆ
ನಾ ನಿಂತೆ ನಿನಗಾಗಿ ಹುಡುಕಾಡಿದೆ
ಈ ಕಣ್ಣ ಅಂಚಿನಿಂದ ನೀನು ಕಂಡರೂ
ನಾ ನೋಡಲಿಲ್ಲಾ ನೋಡಬೇಕು ಎಂದರೂ
ಇದೆ ಹೊಸ ಜೀವನದ ಮೊದಲನೆ ವರ್ಷವೂ

ಎಲ್ಲಾ ಕಣ್ಣಿನಿಂದ ಮರೆಯಾಗಿ ನಾ ಅವಿತು ಕೊಂಡರೆ
ಅಲ್ಲಿ ನೀ ಕಂಡೆ ಬಂದೆ ನಾ ಹಿಂದೆ
ಅಲ್ಲೆ ಆರಂಭ ಎಲ್ಲಾ ತೊಂದರೆ
ಪ್ರತಿದಿನವೂ ನನಗು ಬಿಂದಿಗೆಗೂ ಸಂಘರ್ಷವು
ಸದ್ಯ ಬಂತು ಬೇಗ ಎರಡನೆ ವರ್ಷವೂ

ಚಾಣೂರನು ( Chaanooranu ) Lyrics Mufti

ಚಾಣೂರನು Lyrics Mufti

ಚಾಣೂರನು
ಅತಿ ಕ್ರೂರನೂ
ಘನ ಘೋರನು
ನಾ ಕಂಡ ಅಸುರ ನೀನೇನಾ ......

ನಿಸ್ಸಿಮನು
ಧೀಮಂತನು
ಏಕೈಕನು ..........
ಜನಧನಿಯಾ ಉಸಿರು
ನೀನೇನಾ ......

ಹೋ.....
ಸಿಡಿಲಾಗಿ ಕಂಡ ನೀನು
ಜಗಬೆಳಗೊ ದೀಪ ಏನು
ಏನೆಂದು ನಿನ್ನ ತಿಳಿಯಲಿ

ಧಗ ಧಗಿಸೊ
ಜ್ವಾಲೆ ನೀನು
ತಂಪಾದ ಸೊನೆ ಏನು
ಏನೆಂದು ನಿನ್ನ ಅಳೆಯಲಿ

ರಾಕ್ಷಸನು
ನೀನೇನಾ ....
ರಕ್ಷಕನು
ನೀನೇನಾ....

ರಾಕ್ಷಸನು
ನೀನೇನಾ ....
ರಕ್ಷಕನು
ನೀನೇನಾ....

ಒಂಥರದಲಿ ಎಲ್ಲಾ ಹಾಯಾಗಿದೆ ( Ontharadali yella haayaagide ) Lyrics Bruhaspathi

ಒಂಥರದಲಿ ಎಲ್ಲಾ ಹಾಯಾಗಿದೆ Lyrics Bruhaspathi

ಒಂಥರದಲಿ ಎಲ್ಲಾ ಹಾಯಾಗಿದೆ
ಇನ್ನೊಂಥರದಲಿ ಹೃದಯಾ ಬಾಯಾರಿದೆ
ಎಷ್ಟ ಎಳೆದರು ಉಸಿರು ಸಾಕಾಗದೆ
ಕುಂತಿರುವೆನು ಹೆಸರು ಬೇಕಾಗಿದೆ
ನಿನ್ನ ಜೊತೆಗೆಕೂತು ಯಾತಕೊ ನನಗಂತೂ
ಸುಮ್ಮನೆ ನಗುಬಂತು ಹೇಳದೆ ಕೇಳದೆ

ಒಂಥರದಲಿ ಎಲ್ಲಾ ಹಾಯಾಗಿದೆ
ಇನ್ನೊಂಥರದಲಿ ಹೃದಯಾ ಬಾಯಾರಿದೆ

ಏನೊ ಏನೊ ಆಗಿದೆ ( Yeno Yeno Aagide ) Lyrics Googly

ಏನೊ ಏನೊ ಆಗಿದೆ Lyrics Googly

ಏನೊ ಏನೊ ಆಗಿದೆ
ನನಗೆ ಗೊತ್ತೆ ಆಗಿದೆ
ಏನೊ ಏನೊ ಆಗಿದೆ
ಮನಸು ಹಾದಿ ತಪ್ಪಿದೆ
ಹಾ ಆಗೋಗಿದೆ ಮಾಯಾ
ಈ ನನ್ನ ಮುದ್ದಿನ ಹೃದಯಾ
ಆ ಕುಡಿನೋಟವೆ ಎಡವಿ
ಜಾರಿಬಿದ್ದಿದೆ ಜೀವ
ನಾ ಋಷಿಯಂತೆ ಇದ್ದೆ
ನೀ ಖುಷಿಯಂತೆ ಬಂದೆ
ಆ ಮುಂಗುರುಳ ಸರಿಸಿ
ಕೆಡಿಸಿಬಿಟ್ಟೆ ಜಪವಾ

ಏನೊ ಏನೊ ಆಗಿದೆ
ನನಗೆ ಗೊತ್ತೆ ಆಗಿದೆ

ಬಿಸಿಲು ಕುದುರೆಯೊಂದು ( Bisilu kudureyondu ) Lyrics Googly

ಬಿಸಿಲು ಕುದುರೆಯೊಂದು Lyrics Googly

ಬಿಸಿಲು ಕುದುರೆಯೊಂದು ಎದೆಯಿಂದ ಓಡಿದಂತೆ
ಅವಳ ನೆನಪಿನಿಂದ ನದಿಯೊಂದು ಮೂಡಿದಂತೆ
ಕಣ್ಣು ಕಂಬನಿಯ ಮುಚ್ಚಿಡಲು ಹೆದರುವುದು
ನಿನ್ನೆ ಮೊನ್ನೆಗಳಾ ಎತ್ತಿಡಲಿ ಅನಿಸುವುದು
ಕೆಳಗೆ ಬಂದು ಮರಳಿ ಹೋದ ಹಾಳಾದ ಚಂದಿರಾ
ಅವಳು ಹೋದ ಮೇಲೆ ಬಂದನು ಒಂದೆ ಸುಂದರಾ
ಬರೆದು ಕೂಂಡೆ ಹಣೆಯಾ ರಂಗೋಲಿ
ಇನ್ನು ಮುಂದೆ ವಿರಹಾ ಮಾಮೂಲಿ
ನನ್ನ ನೆರಳಿಗೂ ದಾರಿ ಉರಿಯುತಿದೆ
ಕುರುಡು ಕನಸಿಗೆ ನೆನಪೆರಿವಟಿಗೆ

ಮಿಂಚಾಗಿ ನೀನು ಬರಲು ( Minchaagi neenu baralu ) Lyrics Gaalipata

ಮಿಂಚಾಗಿ ನೀನು ಬರಲು Lyrics Gaalipata

ಮಿಂಚಾಗಿ ನೀನು ಬರಲು
ನಿಂತಲ್ಲಿಯೇ ಮಳೆಗಾಲಾ
ಬೆಚ್ಚಗೆ ನೀ ಜೊತೆಗಿರಲು
ಕೂತಲ್ಲಿಯೇ ಚಳಿಗಾಲಾ
ವಿರಹದ ಬೇಗೆ ಸುಡಲು
ಎದೆಯಲಿ ಬೇಸಿಗೆ ಕಾಲಾ
ಇನ್ನೆಲ್ಲಿ ನನಗೆ ಉಳಿಗಾಲಾ

ಮಿಂಚಾಗಿ ನೀನು ಬರಲು
ನಿಂತಲ್ಲಿಯೇ ಮಳೆಗಾಲಾ
ಬೆಚ್ಚಗೆ ನೀ ಜೊತೆಗಿರಲು
ಕೂತಲ್ಲಿಯೇ ಚಳಿಗಾಲಾ

ನಾ ನಿನ್ನ ಕನಸಿಗೆ ಚಂದಾದಾರನು
ಚಂದಾ ಬಾಕಿ ನೀಡಲು ಮತ್ತೆ ಬರುವೆನು
ನಾ ನೇರ ಹೃದಯದ ವರದಿಗಾರನು
ನಿನ್ನ ಕಂಡ ಕ್ಷಣದಲಿ ಮಾತೆ ಮರೆವೆನು
ಕ್ಷಮಿಸು ನೀ ಕಿನ್ನರಿ ನುಡಿಸಲೇನು
ಹೇಳಿ ಕೇಳಿ ಮೊದಲೆ ಚೂರು ಪಾಪಿ ನಾನು

ಹೋದಲ್ಲೆಲ್ಲಾ ( Hodallellaa ) Lyrics SEIZER

ಹೋದಲ್ಲೆಲ್ಲಾ Lyrics SEIZER

ಹೋದಲ್ಲೆಲ್ಲಾ ...
ಹೋದಲ್ಲೆಲ್ಲಾ ನೀ ಹಿಂದೆ ಬಂದಂತೆ
ನೀನೆ ಬಂದು ಕಣ್ಮುಂದೆ ನಿಂತಂತೆ
ಹೋದಲ್ಲೆಲ್ಲಾ ನೀ ಹಿಂದೆ ಬಂದಂತೆ
ನೀನೆ ಬಂದು ಕಣ್ಮುಂದೆ ನಿಂತಂತೆ
ಹೃದಯದ ಮಾತು ತುಟಿಯಲಿ ಅವಿತು
ನುಡಿದಿದೆ ನೋಡು ಪಿಸುಮಾತು
ಸಾವಿರ ಕನಸು ನಿನ್ನನೆ ಕುರಿತು
ಮೆಲ್ಲನೆ ನೀಡಿದೆ ರುಜುವಾತು

Pages