
Date
Time
Location
Info
Tippu Nijakansugalu roaming drama presentation by Rangayana Mysuru
----------------------------------------------
Date :-29th Jan 2023
Time :- 6:00 PM
Location :- Pt Basavaraj Rajguru Open Air Theater, Rangayana Dharwad, Dharwad
---------------------------------------------
Online booking availble on Rangayana Mysuru site. Terms and Conditions apply
For more details please contact 9448422343
------------------------------------------
ರಂಗವಿನ್ಯಾಸ : ಶಶಿಧರ ಅಡಪ
ವಸ್ತ್ರ-ಪರಿಕರ ವಿನ್ಯಾಸ : ಪ್ರಮೋದ್ ಶಿಗ್ಗಾಂವ್
ಸಂಗೀತ : ಧನಂಜಯ ಆರ್.ಸಿ., ಸುಬ್ರಹ್ಮಣ್ಯ ಮೈಸೂರು
ಬೆಳಕು : ಮಹೇಶ್ ಕಲ್ಲತ್ತಿ
ರಚನೆ ಮತ್ತು ನಿರ್ದೇಶನ: ಅಡ್ಡಂಡ ಸಿ. ಕಾರ್ಯಪ್ಪ
ಆನ್ಲೈನ್ ಬುಕಿಂಗ್ ಮಾಡುವವರಿಗೆ ವಿಶೇಷ ಸೂಚನೆ
– ಆಸನ ಸಂಖ್ಯೆ ( ಸೀಟ್ ನಂಬರ್) ಇರುವುದಿಲ್ಲ. ಮೊದಲು ಬಂದವರಿಗೆ ಮೊದಲ ಆಸನ ವ್ಯವಸ್ಥೆ.
– ಟಿಕೆಟ್ ಖರೀದಿಸಿದ ನಂತರ ಹಣ ವಾಪಾಸ್ಸಿಗೆ ಅವಕಾಶವಿಲ್ಲ.
– ಬುಕಿಂಗ್ ಐಡಿ ನಿಮ್ಮ ಇಮೇಲ್ ಗೆ ಕಳಿಸಲಾಗುತ್ತದೆ. ಹಾಗಾಗಿ ಸರಿಯಾದ ಇಮೇಲ್ ನ್ನು ಬಳಸಿರಿ.
– ಆನ್‌ಲೈನ್ ಬುಕ್ಕಿಂಗ್‌ನವರು ನಾಟಕ ಪ್ರಾರಂಭವಾಗುವ ಅರ್ಧಗಂಟೆಯ ಮುಂಚಿತವಾಗಿ ಟಿಕೆಟ್ ಕೌಂಟರ್‌ನಲ್ಲಿ ನಿಮ್ಮ ಬುಕಿಂಗ್ ಐಡಿ ನ್ನು ತೋರಿಸಿ ಟಿಕೆಟ್ ಪಡೆಯತಕ್ಕದ್ದು.
– ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು ಸಂಪರ್ಕಿಸಿ 9448422343
Please Note
Event timings may vary slightly
Address
MAP