Events : Bahuroopi National Theater Festival 2022
Bahuroopi National Theater Festival 2022

Date

Thursday, 08 December 2022 to Thursday, 15 December 2022

Time

6:30 PM

Location

Mysore

Info

Rangayana Mysuru presents Bahuroopi National Theater Festival 2022

----------------------------------------------------------------------------------

08 – 12 -2022 ಗುರುವಾರ (Thursday)

ಭೂಮಿಗೀತ, ಸಂಜೆ 6:30 ರಿಂದ
Bhoomigeetha 6:30 PM

ಕಿರುರಂಗಮಂದಿರ ಸಂಜೆ 7:00 ರಿಂದ
KiruRangamandira 7:00 PM

ಕಲಾಮಂದಿರ, ಸಂಜೆ 7:30 ರಿಂದ
Kalamandira, 7:30 PM

ವನರಂಗ
Vanaranga

ಕಂಸಾಳೆ : ಮಹದೇವ್ ಮತ್ತು ತಂಡ, ನಂಜನಗೂಡು, ಮೈಸೂರು
ಯಕ್ಷಗಾನ: ಕೆರೆಮನೆ ಶಿವಾನಂದ ಹೆಗಡೆ, ಇಡಗುಂಜಿ ಮೇಳ

----------------------------------------------------------------------------------

09 – 12 -2022 ಶುಕ್ರವಾರ (Friday)

ಭೂಮಿಗೀತ, ಸಂಜೆ 6:30 ರಿಂದ
Bhoomigeetha 6:30 PM

ಟಿಪ್ಪು ನಿಜಕನಸುಗಳು (ಕನ್ನಡ)

ರಚನೆ, ನಿರ್ದೇಶನ : ಅಡ್ಡಂಡ ಸಿ ಕಾರ್ಯಪ್ಪ
ತಂಡ: ರಂಗಾಯಣ ರೆಪರ್ಟರಿ, ಮೈಸೂರು
——————–
Tippu Nija Kanasugalu (Kannada)
Troupe : Rangayana, Mysuru
Playwright/ Direction : Addanda Cariappa

Online tickets are closed

ಕಿರುರಂಗಮಂದಿರ ಸಂಜೆ 7:00 ರಿಂದ
KiruRangamandira 7:00 PM

ಕಲಾಮಂದಿರ, ಸಂಜೆ 7:30 ರಿಂದ
Kalamandira, 7:30 PM

ವನರಂಗ
Vanaranga

ಸಂಪ್ರದಾಯದ ಹಾಡು : ಡಾ. ಮನೋನ್ಮಣಿ ಮತ್ತು ತಂಡ, ಮೈಸೂರು
ಪೂಜಾ ಕುಣಿತ : ಶ್ರೀಮತಿ ಸವಿತಾ ಚಿರಕುನ್ನಯ್ಯ ಮಂಡ್ಯ

-------------------------------------------------------------------------------------

10 – 12 -2022 ಶನಿವಾರ (Saturday)

ಭೂಮಿಗೀತ, ಸಂಜೆ 6:30 ರಿಂದ
Bhoomigeetha 6:30 PM

ಕರ್ಣಭಾರಂ (ಸಂಸ್ಕೃತ)

ರಚನೆ: ಮಹಾಕವಿ ಭಾಸ
ನಿರ್ದೇಶನ: ಕೆ.ಎನ್. ಫಣಿಕ್ಕರ್
ತಂಡ: ಸೋಪಾನಂ ತಂಡ, (ಎಸ್.ಐ.ಪಿ.ಎ.ಆರ್.ಸಿ), ತಿರುವನಂತಪುರA, ಕೇರಳ

ಕಿರುರಂಗಮಂದಿರ ಸಂಜೆ 7:00 ರಿಂದ
KiruRangamandira 7:00 PM

ಚಿದಂಬರ ರಹಸ್ಯ (ಕನ್ನಡ)

ರಚನೆ: ಪೂರ್ಣಚಂದ್ರ ತೇಜಸ್ವಿ
ನಿರ್ದೇಶನ : ಹೆಚ್.ಎಸ್. ಸುರೇಶ್‌ಬಾಬು
ತಂಡ: ಅಭಿಯಂತರರು, ಮೈಸೂರು

ಕಲಾಮಂದಿರ, ಸಂಜೆ 7:30 ರಿಂದ
Kalamandira, 7:30 PM

ಕರಿಮಾಯಿ (ಕನ್ನಡ)

ರಚನೆ: ಡಾ. ಚಂದ್ರಶೇಖರ ಕಂಬಾರ
ನಿರ್ದೇಶನ: ಬಿ. ಜಯಶ್ರೀ
ತಂಡ: ಸ್ಪಂದನ, ಬೆಂಗಳೂರು

ವನರಂಗ
Vanaranga

ಡೊಳ್ಳುಕೊಣಿತ : ಶ್ರೀ ಸುಂದರೇಶ ಮತ್ತು ತಂಡ, ಮೈಸೂರು
ನಾದಸ್ವರ : ಶ್ರೀ ಯದುಕುಮಾರ್ ಮತ್ತು ತಂಡ, ಮೈಸೂರು

----------------------------------------------------------------------------

11 – 12 -2022 ಭಾನುವಾರ (Sunday)

ಭೂಮಿಗೀತ, ಸಂಜೆ 6:30 ರಿಂದ
Bhoomigeetha 6:30 PM

ಲೀಲಾವತಿ (ಕನ್ನಡ)

(ಗಣಿತಜ್ಞ ಭಾಸ್ಕರಾಚಾರ್ಯ ಜೀವನಾಧಾರಿತ)
ರಚನೆ: ಶಶಿಧರ ಡೋಂಗ್ರೆ
ನಿರ್ದೇಶನ : ಪ್ರೊ. ಹೆಚ್.ಎಸ್. ಉಮೇಶ್
ತಂಡ: ಕಲಾಸುರುಚಿ, ಮೈಸೂರು

ಕಿರುರಂಗಮಂದಿರ ಸಂಜೆ 7:00 ರಿಂದ
KiruRangamandira 7:00 PM

ಚಂದ್ರಹಾಸ (ಕನ್ನಡ)

ರಚನೆ: ಕುವೆಂಪು
ವಿನ್ಯಾಸ, ನಿರ್ದೇಶನ : ಪ್ರಮೋದ್
ಶಿಗ್ಗಾಂವ್
ತAಡ: ಶ್ರೀ ಶಿವಕುಮಾರ ಕಲಾಸಂಘ (ರಿ), ಸಾಣೇಹಳ್ಳಿ

ಕಲಾಮಂದಿರ, ಸಂಜೆ 7:30 ರಿಂದ
Kalamandira, 7:30 PM

ಇಡಕಿಣಿ ಕಥಾಯರಥಂ (ತಮಿಳು)

ರಚನೆ, ನಿರ್ದೇಶನ:
ಎಸ್. ಮುರುಘಭೂಪತಿ
ತಂಡ: ಮನಲ್‌ಮಾಗುಡಿ ಥಿಯೇಟರ್ ಲ್ಯಾಂಡ್, ತಮಿಳುನಾಡು.

ವನರಂಗ
Vanaranga

ಗೊರವರ ನೃತ್ಯ : ಶ್ರೀ ಶಿವಮಲ್ಲೇಗೌಡ ಮತ್ತು ತಂಡ ಚಾಮರಾಜನಗರ
ನೀಲಗಾರರ ಮೇಳ : ಡಾ. ಮೈಸೂರು ಗುರುರಾಜ ಮತ್ತು ತಂಡ, ಮೈಸೂರು

-----------------------------------------------------------------------------

12 – 12 -2022 ಸೋಮವಾರ (Monday)

ಭೂಮಿಗೀತ, ಸಂಜೆ 6:30 ರಿಂದ
Bhoomigeetha 6:30 PM

ಇಮಾ ನಂಗಿ ನತಂಬಾಕ್ತ (ಮಣಿಪುರಿ)

ರಚನೆ, ಸಂಗೀತ, ನಿರ್ದೇಶನ:
ಹೈಸ್ನಾಂ ತೋಂಬ
ತಂಡ: ಕಲಾಕ್ಷೇತ್ರ, ಮಣಿಪುರ

ಕಿರುರಂಗಮಂದಿರ ಸಂಜೆ 7:00 ರಿಂದ
KiruRangamandira 7:00 PM

ಕಾಪ (ತುಳು)

ರಚನೆ: ಬಾಲಕೃಷ್ಣ ಶಿಬಾರ್ಲ
ನಿರ್ದೇಶನ : ದಿವಾಕರ್ ಕಟೀಲ್
ತಂಡ: ಸುಮನಸಾ ಕೊಡವೂರು, ಉಡುಪಿ.

ಕಲಾಮಂದಿರ, ಸಂಜೆ 7:30 ರಿಂದ
Kalamandira, 7:30 PM

ಗೌಡ್ರ ಗದ್ಲ (ಕನ್ನಡ)

ರಚನೆ: ಬಿ.ವಿ. ಈಶ
ನಿರ್ದೇಶನ: ಮಾಲತಿ ಸುಧೀರ್
ತಂಡ: ಕರ್ನಾಟಕ ಕಲಾವೈಭವ ಸಂಘ, ಬೆಂಗಳೂರು

ವನರಂಗ
Vanaranga

ಸೋಮನ ಕುಣಿತ : ಶ್ರೀ ರಂಗನಾಥ ಮತ್ತು ತಂಡ, ಚಿಕ್ಕಮಗಳೂರು
ಕರಗ ಕೋಲಾಟ :  ಶ್ರೀ ಪುನೀತ್ ಮತ್ತು ತಂಡ, ಶ್ರೀರಾಂ ಜನಪದ ಕಲಾತಂಡ, ಉಡುಪಿ

------------------------------------------------------------------------------------

13 – 12 -2022 ಮಂಗಳವಾರ (Tuesday)

ಭೂಮಿಗೀತ, ಸಂಜೆ 6:30 ರಿಂದ
Bhoomigeetha 6:30 PM

ಬೈ2ಕಾಫಿ (ಕನ್ನಡ)

ರಚನೆ, ನಿರ್ದೇಶನ : ಅಭಿಷೇಕ್ ಅಯ್ಯಂಗಾರ್
ತಂಡ : ವಿಮೂವ್ ಥಿಯೇಟರ್, ಬೆಂಗಳೂರು

ಕಿರುರಂಗಮಂದಿರ ಸಂಜೆ 7:00 ರಿಂದ
KiruRangamandira 7:00 PM

ತುಕ್ಕೋಜಿ (ಕನ್ನಡ)

ರಚನೆ: ಪೂರ್ಣಚಂದ್ರ ತೇಜಸ್ವಿ
ನಿರ್ದೇಶನ: ವಾಲ್ಟರ್ ಡಿಸೋಜಾ
ತಂಡ: ಸ್ನೇಹರಂಗ, ಬೆಂಗಳೂರು

ಕಲಾಮಂದಿರ, ಸಂಜೆ 7:30 ರಿಂದ
Kalamandira, 7:30 PM

ಉಡಿಯೊಳಗಣ ಕಿಚ್ಚು (ಕನ್ನಡ)

ರಂಗಪಠ್ಯ, ವಿನ್ಯಾಸ ಮತ್ತು ನಿರ್ದೇಶನ: ಪ್ರಶಾಂತ್ ಉದ್ಯಾವರ
ತಂಡ: ಅರೆಹೊಳೆ ಪ್ರತಿಷ್ಠಾನ, ನಂದಗೋಕುಲ, ಮಂಗಳೂರು

ವನರಂಗ, 7:30 ರಿಂದ
Vanaranga, 7:30 PM

ಬೋಡಾಸ್ ದೇ ಸಾಂಗ್ರೆ (ಹರ್ಯಾನ್ವಿ)

ರಚನೆ:ಫೆಡ್ರಿಕೋ ಗಾರ್ಸಿಯಾ ಲೋರ್ಕಾ
ನಿರ್ದೇಶನ: ನಿತಿನ್ ಶರ್ಮ
ತಂಡ: ವಿಭಾವ, ಚಂಡೀಗಡ್ , ಪಂಜಾಬ್

-----------------------------------------------------------------

14 – 12 -2022 ಬುಧವಾರ (Wednesday)

ಭೂಮಿಗೀತ, ಸಂಜೆ 6:30 ರಿಂದ
Bhoomigeetha 6:30 PM

ಬೆಟರ್ ಹಾಫ್ (ಹಿಂದಿ)

ರಚನೆ, ನಿರ್ದೇಶನ : ಆಶಿಷ್ ಶ್ರೀವಾಸ್ತವ್
ತಂಡ: ಚೇತ್ನ ರಂಗ್‌ಸಮೂಹ, ಭೂಪಾಲ್, ಮಧ್ಯಪ್ರದೇಶ.

ಕಿರುರಂಗಮಂದಿರ ಸಂಜೆ 7:00 ರಿಂದ
KiruRangamandira 7:00 PM

ಪಂಚಕನ್ಯಾಸ್ಮರೇನಿತ್ಯಂ (ಕನ್ನಡ)

ರಚನೆ : ವಿನುತಾ ಹಂಚಿನಮನಿ
ರಂಗರೂಪ, ಸಂಗೀತ ನಿರ್ದೇಶನ: ಡಾ. ಅರವಿಂದ ಕುಲಕರ್ಣಿ
ತಂಡ: ರಂಗ ಸಂಪದ ಬೆಳಗಾವಿ

ಕಲಾಮಂದಿರ, ಸಂಜೆ 7:30 ರಿಂದ
Kalamandira, 7:30 PM

ವಿದ್ಯಾಸುಂದರಿ ಬೆಂಗಳೂರು ನಾಗರತ್ನಮ್ಮ (ಕನ್ನಡ)

ಮೂಲ ಕಥೆ: ಮಲೆಯೂರು ಗುರುಸ್ವಾಮಿ
ರಂಗರೂಪ: ಹೂಲಿ ಶೇಖರ್, ಪ್ರತಿಭಾ ನಂದಕುಮಾರ್
ನಿರ್ದೇಶನ: ಟಿ.ಎಸ್. ನಾಗಾಭರಣ
ತಂಡ: ಬೆನಕ, ಬೆಂಗಳೂರು

ವನರಂಗ
Vanaranga

ಚಿಟ್‌ಮೇಳ : ಶ್ರೀ ಓಂಕಾರ್ ಮೂರ್ತಿ ಮತ್ತು ತಂಡ, ಹಾಸನ
ಜಾನಪದ ಗೀತೆ : ಶ್ರೀಮತಿ ಶುಭಾ ರಾಘವೇಂದ್ರ, ಮೈಸೂರು

---------------------------------------------------------------

15 – 12 -2022 ಗುರುವಾರ (Thursday)

ಭೂಮಿಗೀತ, ಸಂಜೆ 6:30 ರಿಂದ
Bhoomigeetha 6:30 PM

ಛಾಯಾಚಿತ್ರಂ ಮಾಯಾಚಿತ್ರಂ (ಮಲಯಾಳಂ)

ರಚನೆ: ಡಾ. ಜೆಬಿನ್ ಜೆಸ್‌ಮಸ್
ನಿರ್ದೇಶನ: ಡಾ. ಚಂದ್ರದಾಸನ್
ತAಡ: ಲೋಕಧರ್ಮಿ, ಎರ್ನಾಕಲುಂ, ಕೊಚ್ಚಿ

ಕಿರುರಂಗಮಂದಿರ ಸಂಜೆ 7:00 ರಿಂದ
KiruRangamandira 7:00 PM

ಅವನಿ (ಕನ್ನಡ)

ರಚನೆ: ರಾಧಾಕೃಷ್ಣ ಕೆ.ವಿ
ನಿರ್ದೇಶನ: ಅಕ್ಷತಾ ಮಾಯಸಂದ್ರ
ತಂಡ: ಸಮನ್ವಿತ, ಬೆಂಗಳೂರು

ಕಲಾಮಂದಿರ, ಸಂಜೆ 7:30 ರಿಂದ
Kalamandira, 7:30 PM

ಮಾಯಾಬಜಾರ್ (ತೆಲುಗು)

ರಚನೆ: ಮಲ್ಲಾಡಿ ವೆಂಕಟಕೃಷ್ಣ ಶರ್ಮ
ನಿರ್ದೇಶನ: ಸುರಭಿ ಜಯಚಂದ್ರ ವರ್ಮ
ತಂಡ: ಶ್ರೀ ವೆಂಕಟೇಶ್ವರ ಸುರಭಿ ಥಿಯೇಟರ್, ತೆಲಂಗಾಣ.

ವನರಂಗ
Vanaranga

ವೀರಗಾಸೆ : ಶ್ರೀ ಕೆ.ಎನ್ ಮಹೇಶ್, ಮೈಸೂರು
ಬೊಳಕಾಟ್ : ಶ್ರೀ ಸೂರಜ್ ಮತ್ತು ತಂಡ, ಕೊಡಗು

 ------------------------------------------------------------

Please Note

Event timings may vary slightly

Address

Rangayana Mysuru,Vinobha Road, , Mysore, Karnataka-570005

MAP