Idhaga Nimdhu Kadaga Namadu Family Comedy Drama
Date :- 15 Nov 2026
Time :- 6:30 PM
Location :- Kiru Rangamandira, Rangayana Mysuru
---------------------------------------------------------------------------
*'ಇದ್ದಾಗ ನಿಮ್ದು ಕದ್ದಾಗ ನಮ್ದು '* ನಾಟಕದ ಮೂಲಕ ನಿಮ್ಮನ್ನು ನಗೆ ಸಾಗರಕ್ಕೆ ಕರೆದೊಯ್ಯಲು ಉತ್ಸುಕರಾಗಿದ್ದೇವೆ.

ದಿನಾಂಕ: *15 ನವೆಂಬರ್ 2026, ಭಾನುವಾರ*

ಸಮಯ:*ಸಂಜೆ 6:30*

ಸ್ಥಳ: *ಕಿರು ರಂಗಮಂದಿರ, ಮೈಸೂರು*
ಬನ್ನಿ, ನಾಟಕ ನೋಡಿ. ರಂಗಕಲೆಯನ್ನು ಜೀವಂತವಾಗಿರಿಸಲು ನಮ್ಮೊಡನಿರಿ. ನಿಮ್ಮ ಉಪಸ್ಥಿತಿಯೇ ನಮ್ಮ ಸಂಭ್ರಮ!