
Date
Time
Location
Info
Rangayana Shivamogga presents single person drama presentation of Girish Karnad's Hoovu.
------------------
Date :- 2 Dec 2023
Time :- 6:30 PM
Location :- Suvarna Samskruthika Bhavan, Shivamogga
-------------------
Ticket Rate:- 30 Rupees
------------------------------------------------------------
ರಂಗಾಯಣ ಶಿವಮೊಗ್ಗದ ತಿಂಗಳ ನಾಟಕ ಪ್ರದರ್ಶನ ಮಾಲಿಕೆಯಡಿ ದಿನಾಂಕ :02-12-2023 ರಂದು ಶನಿವಾರ ಸಂಜೆ 6.30ಕ್ಕೆ ಸುವರ್ಣ ಸಾಂಸ್ಕೃತಿಕ ಭವನದಲ್ಲಿ ಹೊಂಗಿರಣ (ರಿ), ಶಿವಮೊಗ್ಗ ಪ್ರಸ್ತುತಿಯ ಗಿರೀಶ್ ಕಾರ್ನಾಡ್ ರಚನೆಯ, ಡಾ. ಸಾಸ್ವೆಹಳ್ಳಿ ಸತೀಶ್ ನಿರ್ದೇಶನದ, ಚಂದ್ರಶೇಖರ್ ಶಾಸ್ತ್ರಿ ಅಭಿನಯದ 'ಹೂವು' ಏಕವ್ಯಕ್ತಿ ನಾಟಕ ಪ್ರದರ್ಶನವು ನಡೆಯಲಿದೆ. ಟಿಕೆಟ್ ದರ ಒಬ್ಬರಿಗೆ ರೂ. 30/-. ರಂಗಾಸಕ್ತರಿಗೆ ಆತ್ಮೀಯ ಸ್ವಾಗತ
Please Note
Event timings may vary slightly
Address
MAP