Blog : ಬಂಗಾರ ಸನ್ ಆಫ್ ಬಂಗಾರದ ಮನುಷ್ಯ(Bangara s/o Bangarada Manushya)
ಬಂಗಾರ ಸನ್ ಆಫ್ ಬಂಗಾರದ ಮನುಷ್ಯ(Bangara s/o Bangarada Manushya)

"ಬಂಗಾರ ಸನ್ ಆಫ್ ಬಂಗಾರದ ಮನುಷ್ಯ"

ಸುಪ್ರಸಿದ್ದ ನಟ ಶಿವರಾಜ ಕುಮಾರ ಅಭಿನಯದ ಬಂಗಾರ ಸನ್ ಆಫ್ ಬಂಗಾರದ ಮನುಷ್ಯ ಚಿತ್ರ ಮೇ ೧೯ ಕ್ಕೆ ರಾಜ್ಯಾದಂತ ಗ್ರಾಂಡ್ ಓಪನಿಂಗ್ ಮಾಡುತಿದ್ದೂ ,ಬಹು ನಿರೀಕ್ಷಿತ ಚಿತ್ರ ವಾಗಿದೆ.
ದೇಶದ ಬೆನ್ನ ಏಲುಬಾದ ರೈತರು ಹಾಗೂ ಅವರು ಎದುರಿಸುವ ಸಮಸ್ಯೆ ಗಳ ಬಗ್ಗೆ ಸ್ಪಂದಿಸುವ ಚಿತ್ರ ಇದಾಗಿದೆ.ನಟ ಸಾರ್ವಭೌಮ ರಾಜಕುಮಾರ ಅಭಿನಯದ ಚಿತ್ರ 'ಬಂಗಾರದ ಮನುಷ್ಯ ವು ರೈತರಿಗೆ ಸಂಭಂದ ಪಟ್ಟಿದ್ದ ಚಿತ್ರ ವಾಗಿದ್ದರಿಂದ ಅಪ್ಪಾಜಿ ಅವರನ್ನು ಈ ಚಿತ್ರದ ಮೂಲಕ ನೆನಪಿಸಿ ಕೊಳ್ಳುವಂತೆ ಮಾಡಿದೆ.
ರಾಕಿಂಗ್ ಸ್ಟಾರ್ ಯಶ್ ಕೂಡಾ ತಮ್ಮ ಜೀವನದಲ್ಲಿ ರೈತರ ಕುರಿತು ಅನೇಕ ಕೆಲಸ ಗಳನ್ನು ಮಾಡಿರುವದರಿಂದ, ಈ ಚಿತ್ರ ಅವರಿಗೆ ಬಹಳ ಇಷ್ಟ ವಾಗಿದ್ದು, ಈ ಚಿತ್ರ ಹಾಡಿಗೆ ಧ್ವನಿ ಕೊಟ್ಟಿದ್ದಾರೆ. ಚಿತ್ರದ ಆರಂಭ ದಲ್ಲಿ ಸಿನೆಮಾದ ಪರಿಚಯ ವನ್ನು ಯಶ್ ಅವರೇ ಮಾಡುವ ಮೂಲಕ ಶಿವಣ್ಣ ಹಾಗೂ ಯಶ್ ನಡುವಿನಾ ಸಂಭಂದ ಗಟ್ಟಿ ಆಗುವಂತೆ ಮಾಡಿದೆ.
ರಾಕಿಂಗ್ ಸ್ಟಾರ್ ಯಶ್ ಅವರ ತುಂಬಾ ಚಿತ್ರ ಗಳು ಜಯಣ್ಣ ಕಂಬೈನ್ಸ್ ಅಡಿಯಲ್ಲಿ ನಿರ್ಮಾಣ ವಾಗಿದ್ದು ,ಈ ಚಿತ್ರದ ನಿರ್ಮಾಣ ವು ಜಯಣ್ಣ ಕಂಬೈನ್ಸ್ ಅಡಿಯಲ್ಲಿಯೇ ಆಗಿದೆ.
ಪ್ರೇಕ್ಷಕರೂ ಹೇಗೆ ಸ್ಪಂದಿಸುತ್ತಾರೋ ಕಾಡು ನೋಡಿ...