Blog : ಯುವರತ್ನ ಚಿತ್ರದ 'ಫೀಲ್ ದಿ ಪವರ್' ಹಾಡು (Feel the power song from "Yuvaratna")
ಯುವರತ್ನ ಚಿತ್ರದ 'ಫೀಲ್ ದಿ ಪವರ್' ಹಾಡು (Feel the power song from "Yuvaratna")

       ಪವರ್ ಸ್ಟಾರ್ ಪುನೀತ್ ರಾಜಕುಮಾರ ನಟನೆಯ ಹಾಗು ನಿರ್ದೇಶಕ ಸಂತೋಷ್ ಆನಂದ್‌ರಾಮ್ ಆಕ್ಷನ್ ಕಟ್ ಹೇಳಿದ ಚಿತ್ರ "ಯುವರತ್ನ" ಕಳೆದ ಏಪ್ರಿಲ್ ನಲ್ಲಿ ಬಿಡುಗಡೆಯಾಗಿತ್ತು.
ಚಿತ್ರವೂ ಪುನೀತ್ ಅವರ ಸರಳ ನಟನೆಯಿಂದ ಸಮಾಜದ ಯುವಪೀಳಿಗೆಯನ್ನು ಮನರಂಜಿಸುವಲ್ಲಿ ಸಫಲವಾಗಿತ್ತು.ಚಿತ್ರದ ಎಲ್ಲಾ ಹಾಡುಗಳು ತುಂಬಾ ಸೊಗಸಾಗಿವೆ.

       ಇದೀಗ ಚಿತ್ರದ 'ಫೀಲ್ ದಿ ಪವರ್' ಹಾಡು ಸೋಷಿಯಲ್ ಮೀಡಿಯಾದಲ್ಲಿ ಬಿಡುಗಡೆಯಾಗಿದೆ.ಈ ಹಾಡನ್ನು ಶಶಾಂಕ್ ಶೇಷಗಿರಿ ಅವರು ಹಾಡಿದ್ದು,ತಮನ್ ಎಸ್ ರವರು ಸಂಗೀತ ಕೊಟ್ಟಿದ್ದಾರೆ.

 

 ಹಾಡು: ಫೀಲ್ ದಿ ಪವರ್

 ಚಿತ್ರ: ಯುವರತ್ನ (೨೦೨೧)

ನಿರ್ದೇಶಕ:ಸಂತೋಷ್ ಆನಂದ್‌ರಾಮ್

ನಿರ್ಮಾಪಕ: ವಿಜಯ್ ಕಿರಾಗಂದೂರ್

ಸಂಗೀತ: ತಮನ್ ಎಸ್

ಫೀಲ್ ದಿ ಪವರ್ ಲಿರಿಕ್ಸ್