Blog : ಬಾ ಬಾರೋ...' ಹಾಡಿನ ಟೀಸರ್ ನಲ್ಲಿ ಸಖತ್ hot ಆಗಿ ಕಾಣಿಸುತ್ತಿರುವ ದರ್ಶನ
ಬಾ ಬಾರೋ...' ಹಾಡಿನ  ಟೀಸರ್ ನಲ್ಲಿ ಸಖತ್  hot  ಆಗಿ ಕಾಣಿಸುತ್ತಿರುವ ದರ್ಶನ

ಚಾಲೆಂಜಿಂಗ್ ಸ್ಟಾರ್ ಅಭಿನಯದ ಬಹು ನಿರೀಕ್ಷಿತ್ ''ತಾರಕ್' ಚಿತ್ರವನ್ನು ಮಿಲನ ಪ್ರಕಾಶ್ ಅವರು ನಿರ್ದೇಶಿಸುತ್ತಿದ್ದಾರೆ.ಈ ಚಿತ್ರದ ಚಿತ್ರೀಕರಣ ಸಂಪೂರ್ಣ ವಾಗಿ ವಿದೇಶದಲ್ಲಿ ಪೂರ್ಣಗೊಂಡಿದೆ. ಈ ಚಿತ್ರದಲ್ಲಿ ಅಮೇರಿಕನ್ ಫುಟ್ ಬಾಲ್ ಪ್ಲೇಯರ್ (ರಗ್ಬಿ ಪ್ಲೇಯರ್) ಆಗಿ ಕಾಣಿಸಿಕೊಂಡಿರುವ ದರ್ಶನ್ ಗೆ ಶ್ರುತಿ ಹರಿಹರನ್ ಹಾಗೂ ಶಾನ್ವಿ ಶ್ರೀವಾಸ್ತವ ನಾಯಕಿಯರು.
ಈ ಚಿತ್ರದಲ್ಲಿ ಅರ್ಜುನ್ ಜನ್ಯಾ ಅವರು ಸಂಗೀತ್ ಸಂಯೋಜಿಸಿರುವ 'ಬಾ ಬಾರೋ..' ಹಾಡಿನ ಟೀಸರ್ ರಿಲೀಸ್ ಆಗಿದ್ದು,ಅದರಲ್ಲಿ ದರ್ಶನ ಅವರು ಸಖತ್ hot ಆಗಿ ಕಾಣಿಸುತ್ತಿದ್ದಾರೆ.
'ಬಾ ಬಾರೋ...' ಹಾಡಿನ ಟೀಸರ್ ಇಲ್ಲಿದೆ. ಒಮ್ಮೆ.. ನೋಡ್ಬಿಡಿ.. ಕೇಳ್ಬಿಡಿ...