Blog : ಬಳ್ಳಾರಿಯ ಪುಟಾಣಿಗೆ ಒಲಿದು ಬಂದ ಭಾಗ್ಯ(Jnanesh's Luck)
ಬಳ್ಳಾರಿಯ ಪುಟಾಣಿಗೆ ಒಲಿದು ಬಂದ ಭಾಗ್ಯ(Jnanesh's Luck)

ಬಳ್ಳಾರಿಯ ಪುಟಾಣಿಗೆ ಒಲಿದು ಬಂದ ಭಾಗ್ಯ 

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ "ಸರಿಗಮಪ ಲಿಟಲ್ ಚಾಂಪ್ಸ್  ಸೀಸನ್14" ನ ರನ್ನಪ್ ಅಪ್ ಆಗಿರುವ ನಮ್ಮ ಬಳ್ಳಾರಿಯ ಪುಟಾಣಿ ಜ್ಞಾನೇಶ್ ಗೆ ರಿಷಬ್ ಶೆಟ್ಟಿ ನಿರ್ದೇಶನದ "ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು"ಚಿತ್ರದ ಒಂದು ಹಾಡಿಗೆ ಧ್ವನಿ ಕೊಡುವದರೊಂದಿಗೆ ತನ್ನ ಪ್ರತಿಭೆ ಪ್ರದರ್ಶಿಸುವ ಭಾಗ್ಯ ಪಡೆದುಕೊಂಡಿದ್ದಾನೆ.