Blog : ಮಾಸ್ತಿಗುಡಿ(Maasti gudi)
ಮಾಸ್ತಿಗುಡಿ(Maasti gudi)

ಮಾಸ್ತಿಗುಡಿ ಚಿತ್ರ

ಅರಣ್ಯ , ಅರಣ್ಯ ದಲ್ಲಿರುವ ಪ್ರಾಣಿಗಳು ಹಾಗೂ ಗಿಡ ಮರ ಗಳನ್ನ್ನು ಕಾಪಾಡುವುದು ಹೇಗೆ ಎಂಬುದನ್ನು ತಿಳಿದು ಕೊಳ್ಳಲು ಮಕ್ಕಳು ,ಶಿಕ್ಷಕರು , ಪೋಷಕರು ಹಾಗೂ ಪರಿಸರ ಪ್ರೇಮಿಗಳು ನೋಡಲೇ ಬೇಕಾದ ಸಿನೆಮಾ 'ಮಾಸ್ತಿಗುಡಿ ' ಆಗಿದೆ.
ಮುಂಬರುವ ಪೀಳಿಗೆ ಸುಖಮಯ ವಾಗೀ ಜೀವನ ನಡೆಸಲು ಅರಣ್ಯ ( ಕಾಡು) ಉಳಿಯಬೇಕು ಹಾಗೂ ಪ್ರಾಣಿಗಳು ಬದುಕ ಬೇಕು. ನಮಗೆ ನೀರು ಬೇಕು ಎಂದರೆ ಅರಣ್ಯ ದಲ್ಲಿ ಹುಲಿ ಇರಬೇಕು .
ಮಾಸ್ತಿಗುಡಿ ಯಲ್ಲಿ ಹುಲಿ ಯೇ ಮುಖ್ಯ ಪಾತ್ರ ವಹಿಸುತ್ತದೆ.
ನ್ಯಾಚುರಲ್ಲ ಆಗಿ ಹುಲಿ ,ಚಿರತೆ ಮುಂತಾದ ಪ್ರಾಣಿಗಳು ಮೂಡಿ ಬರಬೇಕೆಂದು ನಿರ್ದೇಶಕರಾದ ನಾಗಶೇಕರ ಹಾಗೂ ತಂಡ ತುಂಬಾ ಶ್ರಮ ಪಟ್ಟಿದೆ.
ಈ ಸಿನೆಮಾ ದಲ್ಲಿ ದುನಿಯಾ ವಿಜಯ್ ಹಾಗೂ ಅಮೂಲ್ಯ ಅವರು ಪ್ರಬುದ್ಧ ನಟ ನಟಿ ಯರಾಗಿ ಹೊರ ಹೊಮ್ಮಿದ್ದಾರೆ. ಸಿನಿಮಾ ನೋಡಿದವರಿಗೆ ಅರಣ್ಯ ದಲ್ಲಿ ಇದ್ದಂತೆ ಅನುಭವ ಆಗುತ್ತದೆ.ಸಿನೆಮಾ ದೂದ್ದಕ್ಕೂ ಅರಣ್ಯ ವನ್ನೇ ಪ್ರದರ್ಶಿಸುತ್ತಾ , ಅರಣ್ಯದ ಮಧ್ಯ ದಲ್ಲಿ ಒಂದು ಲವ್ ಸ್ಟೋರೀ ಯನ್ನು ಸೃಷ್ಟಿ ಸಿದ್ದಾರೆ ನಿರ್ದೇಶಕರು.

ಪ್ರೇಕ್ಷಕರು ಹೇಗೆ ಸ್ವೀಕರಿಸುತ್ತಾರೋ ಎಂಬುದು ಕಾದೂ ನೋಡಿ..