Blog : Manku Timmana Kagga | Ileya Bittinnu | Verse 16 | Meaning In Kannada | English
Manku Timmana Kagga | Ileya Bittinnu | Verse 16 | Meaning In Kannada | English

ಮಂಕುತಿಮ್ಮನ ಕಗ್ಗ
ರಚನೆ: ಶ್ರೀ ಡಿ. ವಿ.ಗುಂಡಪ್ಪ (ಡಿವಿಜಿ)

ಹದಿನೈದನೇಯ ಪದ್ಯ ಆಗಲೇ ನೋಡಿದ್ದೇವೆ.

 

ಮಂಕುತಿಮ್ಮನ ಕಗ್ಗ ಪದ್ಯ- 16

ಇಳೆಯ ಬಿಟ್ಟಿನ್ನು ಮೆತ್ತ ಲುಮೈದದ ಪ್ರೇತ |
ವಲೆವಂತೆ ಲೋಕ ತಲ್ಲಣಿಸುತಿಹುದಿಂದು ||
ಹಳೆ ಧರ್ಮ ಸತ್ತಿಹುದು ಹೊಸ ಧರ್ಮ ಹುಟ್ಟಿಲ್ಲ |
ತಳಮಳಕೆ ಕಡೆಯೆಂದೋ - ಮಂಕುತಿಮ್ಮ ||

 

ಮಂಕುತಿಮ್ಮನ ಕಗ್ಗ ಪದ್ಯ- 16 ರಅರ್ಥ

ಸಾಮಾನ್ಯವಾಗಿ ಪ್ರಾಣಿ ಸತ್ತ ಮೇಲೆ ಜೀವ ಬೇರೆ ಲೋಕಕ್ಕೆ ಹೋಗುತ್ತದೆ. ಆದರೆ ...
ಈ ಜಗತ್ತನ್ನು ಬಿಟ್ಟರೂ ಬೇರೇ ಯಾವುದೇ ಲೋಕಕ್ಕೆ ಸೇರದೇ ಇಲ್ಲೇ ಅಲೆದಾಡುತ್ತಿರುವ ಪ್ರೇತದಂತೆ ಈ ಲೋಕ ಈಗ ಒಂದು ವಿಧವಾದ ತೊಳಲಾಟದಲ್ಲಿದೆ.
ಹಳೆಯ ಧರ್ಮ ನಶಿಸಿ ಹೋಗಿದ್ದರೂ ಹೊಸ ಧರ್ಮ ಇನ್ನೂ ಹುಟ್ಟೇ ಇಲ್ಲ.


ಈ ಭಯಕ್ಕೆ ಎಂದು ಕೊನೆ?

-----------------------------------------------------------------------

Manku Timmana Kagga In Englilsh

Written By : Shri D.V.Gundappa (DVG)

 

We have already seen Fifteenth verse. 

 

Mankutimmana Kagga Verse -16 In English

Ileya bittinnu metta lumaidada preta |
valevante loka tallanisutihudindu ||
hale dharma sattihudu hosa dharma huttilla |
talamalake kadeyendo - Mankutimma ||

 

Mankutimmana Kagga Verse -16 MeaninIn English

Usually jeeva goes on to a different world when the animal dies. But ...

The world is now a kind of ghost, wandering around without leaving this world.
The old dharma has perished but the new dharma is not yet born.


When is this the end of fear?