Blog : ಶ್ರೀದೇವಿ : mom
ಶ್ರೀದೇವಿ : mom

ಬಾಲಿವುಡ್ ನ ಹಿರಿಯ ತಾರೆ , ಇನ್ನು ೧೭ -೧೮ ವಯಸ್ಸಿನ ಮೈಮಾಟ ಹೊಂದಿರುವ ಸುರ ಸುಂದರಿ ಚಾರ್ಮ್ ವಿಷಯಕ್ಕೆ ಬಂದರೆ ನವ ಉತ್ಸಾಹ ತುಂಬಿದ ಎಲ್ಲರ ಕನಸಿನ ರಾಣಿ ಇಂಗ್ಲಿಷ್ -ವಿಂಗ್ಲೀಷ್ ಚಿತ್ರದ ಮೂಲಕ ಮರು ಎಂಟ್ರಿ ಕೊಟ್ಟ ಚೆಲುವೆ ಶ್ರೀದೇವಿ ಅವರು ಇದೆ ಜುಲೈ ೭ ಕ್ಕೆ ತೆರೆಕಾಣಲಿರುವ ಸಿನಿಮಾ ಮಾಮ್ ನಲ್ಲಿ ಮಿಂಚಲಿದ್ದಾರೆ.
ರವಿ ಉದ್ಯಾವರ್ ನಿರ್ದೇಶನದ ಮಾಮ್ ಚಿತ್ರದಲ್ಲಿ ಶ್ರೀದೇವಿ ಅವರದೇ ಮುಖ್ಯ ಪಾತ್ರ . ತಾಯಿ-ಮಕ್ಕಳ ನಡುವಣ ಸಂಘರ್ಷ್ ,ತಪ್ಪು ದಾರಿ ಹಿಡಿದ ಮಕ್ಕಳನ್ನು ಸರಿ ದಾರಿಗೆ ತರುವಲ್ಲಿ ತಾಯಿಯ ಜಾಣ್ಮೆ ಬಿಂಬಿಸುವ ಚಿತ್ರ ಇದಾಗಿದೆ . ೨ ಮುದ್ದಾದ ಮಕ್ಕಳನ್ನು ಬೆಳಸಿದ ಅನುಭವ ವಿರುವ ೫೨ ರಲ್ಲೂ ಚಿರ ಯವ್ವನ್ದಲ್ಲಿ ಮಿಂಚುವ ಶ್ರೀದೇವಿ ಅವರಿಗೆ ಮಾಮ್ ಪಾತ್ರ ಮಾಡುವುದು ತುಂಬಾ ಸರಳ ವಾಗಿದೆ .
ಇದಾದ ನಂತರ ಹವಾ ಹವಾಯಿ ಎಂದು ಕುಣಿದು ಕುಪ್ಪಳಿಸಿದ ಅನಿಲ್ ಕಪೂರ್-ಶ್ರೀದೇವಿ ಕಾಂಬಿನೇಶನ್ ನ ಮಿಸ್ಟರ್ ಇಂಡಿಯಾ ೨ ಸಿನಿಮಾ ಸುದ್ದಿ ಬಾಲಿವುಡ್ ನಲ್ಲಿ ಹರಿದಾಡುತ್ತಿದೆ.