Blog : Movies Releasing in Shravana Masa -2022
Movies Releasing in Shravana Masa -2022

ಶ್ರಾವಣ ಎಂದರೇನೇ ಮೈ ಪುಳಕ. ಎಲ್ಲಿಲ್ಲದ ಸಂಭ್ರಮ.
ಹಬ್ಬಗಳ ಸರಮಾಲೆ ಶುರು. ಎಲ್ಲೆಲ್ಲೂ ತಳಿರು, ತೋರಣ. ಹಣ್ಣು ಹಂಪಲು ತುಂಬಿದ ಅಂಗಡಿಗಳು.
ಹೊರಗೆ ಮಳೆ. ಇಳೆಗೆ ಹರುಷ. ಮನೆ ಒಳಗೆ ಹಬ್ಬ. ವರುಷದ ಹಬ್ಬಗಳು. ಒಂದರ ಹಿಂದೊಂದು.

ಹಾಗೇ ಚಿತ್ರರಂಗಕ್ಕೂ ಹಬ್ಬ. ಆಷಾಢ ಏಕೋ ಸರಿಯಲ್ಲ. ಶ್ರಾವಣಕ್ಕೆ ಕಾಯುವದು. ಒಂದು ರೂಢಿ.
ತೆರೆಯ ಮೇಲೆ ಬೇರೆಯೇ ಜಗತ್ತು. ನಿಬ್ಬೆರಗಾಗುವ ಸಮಯ.

ಪ್ರತೀ ವರುಷದಂತೇ ಈ ವರುಷ. ಹಲವಾರು ಚಿತ್ರಗಳು. ರಂಜಿಸಲು ಕಾಯ್ದಿವೆ.
ಎಲ್ಲ ಭಾಷೆಯ ಚಿತ್ರಗಳು. ಪೈಪೋಟಿ. ಬಿಡುಗಡೆಗೊಳ್ಳಲು. - ದೊಡ್ಡವು-ಚಿಕ್ಕವು.

ಬನ್ನಿ. ಯಾವ  ಶ್ರಾವಣದಲ್ಲಿ ಬಿಡುಗಡೆ ಆಗುತ್ತಿವೆ ನೋಡೋಣ.

ಕನ್ನಡ ಚಿತ್ರಗಳು (Kannada Movies)
----------------------

ವಿಕ್ರಾಂತ ರೋಣ (Vikrant Rona)

ತಾರಾಗಣ : ಕಿಚ್ಚ ಸುದೀಪ , ನಿರುಪ್ ಭಂಡಾರಿ, ಜಾಕೆಲಿನ್ ಫರ್ನಾಂಡಿಸ್
ನಿರ್ದೇಶನ: ಅನೂಪ್ ಭಂಡಾರಿ
ಸಂಗೀತ : ಅಜನೀಶ ಲೋಕನಾಥ

ಗಾಳಿಪಟ 2 (Gaalipata 2)

ತಾರಾಗಣ : ಗಣೇಶ, ಅನಂತನಾಗ್,ದಿಗಂತ್,ಪವನ ಕುಮಾರ,ಶರ್ಮಿಳಾ ಮಾಂಡ್ರೆ
ನಿರ್ದೇಶನ: ಯೋಗರಾಜ ಭಟ್
ಸಂಗೀತ : ಅರ್ಜುನ್ ಜನ್ಯ

ರಾಘವೇಂದ್ರ ಸ್ಟೋರ್ಸ್ (Raghavendra Stores)

ತಾರಾಗಣ : ಜಗ್ಗೇಶ,ಶ್ವೇತಾ ಶ್ರೀವಾತ್ಸವ
ನಿರ್ದೇಶನ: ಸಂತೋಷ ಆನಂದ್ರಾಮ
ಸಂಗೀತ : ಅಜನೀಶ ಲೋಕನಾಥ

ರವಿ ಬೋಪಣ್ಣ (Ravi Bopanna)

ತಾರಾಗಣ : ರವಿಚಂದ್ರನ್,ಕಿಚ್ಚ ಸುದೀಪ, ರಮ್ಯಾ ಕೃಷ್ಣನ್,ಕಾವ್ಯಾ ಶೆಟ್ಟಿ
ನಿರ್ದೇಶನ: ರವಿಚಂದ್ರನ್
ಸಂಗೀತ : ರವಿಚಂದ್ರನ್

ಲವ್ 360 (Love 360)

ತಾರಾಗಣ : ಗೋಪಾಲಕೃಷ್ಣ ದೇಶಪಾಂಡೆ, ರಚನಾ ಇಂದರ
ನಿರ್ದೇಶನ: ಶಶಾಂಕ
ಸಂಗೀತ : ಅರ್ಜುನ್ ಜನ್ಯ

ಅಬ್ಬರ (Abbara)

ತಾರಾಗಣ : ಪ್ರಜ್ವಲ್, ರಾಜಶ್ರೀ ಪೊನ್ನಪ್ಪ
ನಿರ್ದೇಶನ: ಕೆ. ರಾಮ ನಾರಾಯಣ
ಸಂಗೀತ : ರವಿ ಬಸ್ರುರ

 

ಹಿಂದಿ ಚಿತ್ರಗಳು (Hindi Movies)
--------------------


ಏಕ್ ವಿಲ್ಲನ್ ರಿಟರ್ನ್ಸ್ (Ek Villain Returns)

ತಾರಾಗಣ : ಜಾನ್ ಅಬ್ರಹಾಂ , ದಿಶಾ ಪಟನಿ, ಅರ್ಜುನ ಕಪೂರ
ನಿರ್ದೇಶನ: ಮೋಹಿತ ಸೂರಿ
ಸಂಗೀತ : ಅಂಕಿತ ತಿವಾರಿ, ತನಿಷ್ಕ ಬಾಗಚಿ

ಲಾಲ್ ಸಿಂಗ ಚಡ್ಡಾ (Laal Singh Chaddha)

ತಾರಾಗಣ : ಅಮೀರ ಖಾನ್, ಕರೀನಾ ಕಪೂರ, ನಾಗ ಚೈತನ್ಯಾ
ನಿರ್ದೇಶನ: ಅದ್ವೈತ್ ಚಂದನ
ಸಂಗೀತ : ಪ್ರೀತಂ

ರಕ್ಷಾ ಬಂಧನ್ (Raksha Bandhan)

ತಾರಾಗಣ : ಅಕ್ಷಯ ಕುಮಾರ ,ಭೂಮಿ ಪೇಡ್ನೆಕರ್ ,ಸಾದಿಯಾ ಖತೀಬ್
ನಿರ್ದೇಶನ: ಆನಂದ ರಾಯ್
ಸಂಗೀತ : ಹಿಮೇಶ್ ರೇಷಾಮಿಯ

ದೊಬಾರ (Do Baara)

ತಾರಾಗಣ : ರಾಹುಲ ಭಟ್ಟ, ತಾಪಸೀ ಪನ್ನು , ಪವೈಲ್ ಗುಲಾಟಿ
ನಿರ್ದೇಶನ: ಅನುರಾಗ ಕಶ್ಯಪ

 

ತಮಿಳು ಚಿತ್ರಗಳು (Tamil Movies)
--------------------


ಕೋಬ್ರಾ (Cobra)

ತಾರಾಗಣ : ವಿಕ್ರಂ, ಮ್ರಿಣಾಲಿನಿ, ಪ್ರಿಯಾ
ನಿರ್ದೇಶನ: R. ಅಜಯ ಜ್ಞಾನಮುತ್ತು
ಸಂಗೀತ : A.R ರೆಹಮಾನ

ದಿ ಲೆಜೆಂಡ್ (The Legend)

ತಾರಾಗಣ : ಸರವಣನ್ ಅರುಲ್ , ಊರ್ವಶಿ ರೌಟೇಲಾ, ನಸ್ಸಾರ್
ನಿರ್ದೇಶನ: ಸರವಣನ್ ಅರುಲ್
ಸಂಗೀತ : ಹಾರ್ರಿಸ್ ಜಯರಾಜ

ಕಾರ್ತಿಕೇಯ 2 (Karthikeya 2)

ತಾರಾಗಣ : ನಿಖಿಲ್ ಸಿದ್ದಾರ್ಥ,ಅನುಪಮಾ ಪರಮೇಶ್ವರನ್ , ಅನುಪಮ್ ಖೇರ
ನಿರ್ದೇಶನ: ಚಂದೂ ಮೊಂದೆಟಿ
ಸಂಗೀತ : ಕಾಲಭೈರವ

ತಿರುಚಿತ್ರಮಬಲಮ್ (Thiruchitrambalam)

ತಾರಾಗಣ : ಧನುಷ್ , ನಿತ್ಯಾ ಮೆನನ್, ಪ್ರಿಯಾ
ನಿರ್ದೇಶನ: ಅನಿರುದ್ಧ
ಸಂಗೀತ :

 

ತೆಲುಗು ಚಿತ್ರಗಳು (Telugu) Movies
------------------


ರಾಮರಾವ್ ಆನ್ ಡ್ಯೂಟಿ (Ramarao On Duty)

ತಾರಾಗಣ : ರವಿತೇಜಾ , ದಿವ್ಯಾ ಕೌಶಿಕ, ರಜಿಶಾ
ನಿರ್ದೇಶನ: ಸರಥ ಮಂಡವ
ಸಂಗೀತ : ಸ್ಯಾಮ್ ಸಿ.ಸ್

ಪಂಚತಂತ್ರ ಕಥಾಲು (Panchatrantra Kathalu)

ತಾರಾಗಣ : ನಂದಿನಿ ರಾಯ್ ,ನಿಯೋಲ್ ಸೀನ್ , ಸಾಯಿ ರೋನಕ್
ನಿರ್ದೇಶನ: ಗಂಗನಮೋನಿ ಶೇಖರ್
ಸಂಗೀತ : ಸಯ್ಯದ ಕಮ್ರಾನ್

ಬಿಂಬಿಸಾರ (Bimbisara)

ತಾರಾಗಣ : ನಂದಮೂರಿ ಕಲ್ಯಾಣರಾಮ್ , ಕ್ಯಾಥೆರಿನ್ ಟ್ರೇಸಾ, ಸಂಯುಕ್ತಾ ಮೆನನ್
ನಿರ್ದೇಶನ: ಮಲ್ಲಿಡಿ ವಶಿಷ್ಠ
ಸಂಗೀತ : ಚಿರಂತನ ಭಟ್ಟ

ಸೀತಾ ರಾಮಮ್ (Sita Ramam)

ತಾರಾಗಣ : ದಲ್ಕರ್ ಸಲ್ಮಾನ, ಮೃನಾಳ ಠಾಕೂರ, ರಶ್ಮಿಕಾ ಮಂದಣ್ಣ, ಸುಮಂತ
ನಿರ್ದೇಶನ: ಹನು ರಾಘವಪುಡಿ
ಸಂಗೀತ : ವಿಶಾಲ ಚಂದ್ರಶೇಖರ

ಲಾಠಿ (Laatti)

ತಾರಾಗಣ : ವಿಶಾಲ,ಸುನೈನಾ
ನಿರ್ದೇಶನ: ವಿನೋಥ ಕುಮಾರ
ಸಂಗೀತ : ಸ್ಯಾಮ್ ಸಿ.ಸ್

ಲೈಗರ್ (Liger)

ತಾರಾಗಣ : ವಿಜಯ ದೇವರಕೊಂಡಾ , ಅನನ್ಯ ಪಾಂಡೆ, ರಮ್ಯಾ ಕೃಷ್ಣನ
ನಿರ್ದೇಶನ: ಪುರಿ ಜಗನ್ನಾಥ
ಸಂಗೀತ : ವಿಕ್ರಂ, ತನಿಷ್ಕ ಬಾಗಚಿ,ಲಿಜೋ ಜಾರ್ಜ್ - D.J ಚೇತಸ್ , ಸುನಿಲ ಕಶ್ಯಪ