Blog : ಕನ್ನಡ ರಾಜ್ಯೋತ್ಸವಕ್ಕೆ ಪುನೀತ್ ಅವರು ಕನ್ನಡಿಗರಿಗೆ ನೀಡಿದ ಉಡುಗೊರೆ!!! Puneeth Gift For Kannada Rajyotsava
ಕನ್ನಡ ರಾಜ್ಯೋತ್ಸವಕ್ಕೆ ಪುನೀತ್ ಅವರು ಕನ್ನಡಿಗರಿಗೆ ನೀಡಿದ ಉಡುಗೊರೆ!!! Puneeth Gift For Kannada Rajyotsava

ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್, ನಟಸಾರ್ವಭೌಮ ಡಾ.ರಾಜಕುಮಾರ್ ನಟಿಸಿದ ಚಲಿಸುವ ಮೋಡಗಳು ಚಿತ್ರದ" ಜೇನಿನ ಹೊಳೆಯೋ "ಹಾಡನ್ನು ತುಂಬಾ ಸೊಗಸಾಗಿ ಹಾಡಿ ಕನ್ನಡ ಅಭಿಮಾನಿಗಳ ಮನವನ್ನು ಸೂರೆಗೊಂಡಿದ್ದಾರೆ.
ಪುನೀತ್ ರಾಜಕುಮಾರ್ ಅವರ ಸೊಗಸಾದ ಹಾಡು ಇಲ್ಲಿದೆ ,ಒಮ್ಮೆ.. ನೋಡ್ಬಿಡಿ.. ಕೇಳ್ಬಿಡಿ..