Blog : ಕಿರುತೆರೆಯ ರಿಯಾಲಿಟಿ ಶೋ ನಲ್ಲಿ ಪುನೀತ್ ರಾಜಕುಮಾರ್ Reality Show for Puneeth Rajkumar
ಕಿರುತೆರೆಯ ರಿಯಾಲಿಟಿ ಶೋ ನಲ್ಲಿ ಪುನೀತ್ ರಾಜಕುಮಾರ್ Reality Show for Puneeth Rajkumar

ಕಲರ್ಸ್ ಸೂಪರ್ ಕನ್ನಡ ವಾಹಿನಿ ಯಲ್ಲಿ ಶನಿವಾರ ಮತ್ತು ಭಾನುವಾರಗಳಂದು ಪ್ರಸಾರವಾಗಲಿರುವ ಅವಿಭಕ್ತ ಕುಟುಂಬಗಳ ರಿಯಾಲಿಟಿ ಶೋ ನಡೆಸಿಕೊಡಲು ಪುನೀತ್ ಅವರು ಕಿರುತೆರೆಗೆ ರೀ ಎಂಟ್ರಿ ಕೊಡುತ್ತಿದ್ದಾರೆ. ಈ ಶೋ ನಲ್ಲಿ ತುಂಬು ಕುಟುಂಬಗಳ ಸದಸ್ಯರು ಭಾಗವಹಿಸುತ್ತಾರೆ. ಅವರಿಗೆ ಕ್ವಿಜ್ & ಗೇಮ್‍ಗಳಿರುತ್ತವೆ.
ಈ ಮೊದಲು ಸುವರ್ಣ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ" ಕನ್ನಡದ ಕೋಟ್ಯಾಧಿಪತಿ " ಯನ್ನು ಪುನೀತ್ ಅವರು ಚನ್ನಾಗಿ ನಡೆಸಿಕೊಡುತ್ತಿದ್ದರು.
ಪುನೀತ್ ಅವರು ತುಂಬಿದ ಕುಟುಂಬ ದಲ್ಲಿ ಹುಟ್ಟಿಬೆಳೆದು ಕೌಟುಂಬಿಕ ಮೌಲ್ಯಗಳನ್ನು ಚನ್ನಾಗಿ ಅರ್ಥ ಮಾಡಿಕೊಳ್ಳುವದರಿಂದ ಈ ರೀತಿಯ ರಿಯಾಲಿಟಿ ಶೋ ಅನ್ನು ಚನ್ನಾಗಿ ನಡೆಸಿಕೊಡ ಬಲ್ಲರು.