Blog : ಸುನೀಲ್ ಕುಮಾರ್ ದೇಸಾಯಿ 'ಉದ್ಘರ್ಷ' ಚಿತ್ರ -Udgarsha new movie by Suni Kumar Desai
ಸುನೀಲ್  ಕುಮಾರ್  ದೇಸಾಯಿ   'ಉದ್ಘರ್ಷ' ಚಿತ್ರ -Udgarsha new movie by Suni Kumar Desai

ಸುನೀಲ್ ಕುಮಾರ್ ದೇಸಾಯಿ 'ಉದ್ಘರ್ಷ' ಚಿತ್ರ

ಕುತೂಹಲಕಾರಿ ಚಿತ್ರಗಳಿಗೆ ಹೆಸರಾದ ಸುನೀಲ್ ಕುಮಾರ್ ದೇಸಾಯಿ ಅವರು 'ಉದ್ಘರ್ಷ' ಚಿತ್ರ ವನ್ನು ನಿರ್ದೇಶಿಸುತ್ತಿದ್ದಾರೆ. ಈಗ ಆಗಲೇ ನಿರ್ದೇಶಿಸಿರುವ 'ತರ್ಕ', 'ಉತ್ಕರ್ಷ', 'ಸಂಘರ್ಷ', 'ನಿಷ್ಕರ್ಷ', 'ಪ್ರಥ್ಯಾರ್ತ', 'ಮರ್ಮ', 'ಕ್ಷಣ ಕ್ಷಣ' ಅಂತಹ ಕುತೂಹಲಕಾರಿ ಚಿತ್ರಗಳ ಸಾಲಿನಲ್ಲಿ 'ಉದ್ಘರ್ಷ' ವು ಕುತೂಹಲ ಮೂಡಿಸುವ ಚಿತ್ರ ವಾಗಿದೆ.
ಹೊಸ ಹೊಸ ನಟರನ್ನು ಪರಿಚಯಿಸುತ್ತಿಯುವ 'ಉದ್ಘರ್ಷ' ಚಿತ್ರದಲ್ಲಿ ಬಾಲಿವುಡ್ ನಟ ಠಾಕೂರ್ ಅನೂಪ್ ಸಿಂಗ್ ಚಿತ್ರದ ನಾಯಕ ನಾಗಿದ್ದಾನೆ.'ಬಾಹುಬಲಿ' ಚಿತ್ರದಲ್ಲಿ ಅಭಿನಯಿಸಿದ್ದ ಪ್ರಭಾಕರ್ ಕೂಡ ಈ ಚಿತ್ರದಲ್ಲಿ ನಟಿಸಿದ್ದಾರೆ .

ನಿಮಗೆ ತಿಳಿದಿರುವ ಹಾಗೆ ಕಿಚ್ಚ ಸುದೀಪ್ ಅವರನ್ನು 'ಸ್ಪರ್ಶ' ಚಿತ್ರದ ಮುಲಕವೇ ಪರಿಚಯಿಸಿದ್ದು ಸುನೀಲ್ ಕುಮಾರ್ ದೇಸಾಯಿ.
ಈಗ ಕಿಚ್ಚ ಸುದೀಪ್ ಅವರು ದೊಡ್ಡ ನಟ ರಾಗಿ ಬೆಳೆದಿದ್ದಾರೆ
'ಉದ್ಘರ್ಷ' ಚಿತ್ರ ಎಷ್ಟೋ ಕುತೂಹಲ ವನ್ನು ಮೂಡಿಸುತ್ತದೆ ಎಂಬುದು ಕಾದೂ ನೋಡಿ ...

=========================================================
Sunil Kumar Desai is directing yet another suspense thriller 'Udgharsha' in Kannada.
He is known for his previous suspense thrillers like 'Sparsha','Utkarsha', 'Pratyartha' etc. Through this movie, he is introducing many new faces to film industry.
As most of us know, Kichcha Sudeep was introduced by Sunil Kumar Desai through 'Sparsha' movie. Shmoti team wishes all the best for new movie !!!