Blog : Upcoming Kannada movies-2018
Upcoming Kannada movies-2018

ಕನ್ನಡ ಚಿತ್ರ ಪ್ರೇಮಿಗಳಿಗೆ ೨೦೧೮ ಒಂದು ಹಬ್ಬ !
ಹೌದು.. ಈ ವರ್ಷದ ಉತ್ತರಾರ್ಧದಲ್ಲಿ ಅತ್ಯುತ್ತಮ , ಭಾರೀ ನಿರೀಕ್ಷೆಗಳನ್ನು ಇಟ್ಟು ಕನ್ನಡಿಗರಿಗೆ ರಸದೌತಣ ಕೊಡಲು ಕನ್ನಡ ಚಿತ್ರಗಳು ಸಾಲು ಸಾಲಾಗಿ ಬರಲಿವೆ.. ಹಲವು ದೊಡ್ಡ ಬ್ಯಾನರ್ ಚಿತ್ರಗಳಾದರೆ ಇನ್ನು ಹಲವು ಬೆಳೆಯುತ್ತಿರುವ ಬ್ಯಾನರ್ ಚಿತ್ರಗಳು ...
ಇಲ್ಲಿ ಚಿತ್ರಗಳ ಹೆಸರು, ಜೊತೆಗೆ ಮುಖ್ಯ ತಾರಾಗಣದ ಮಾಹಿತಿ ಕೊಡಲು ಪ್ರಯತ್ನ ಪಟ್ಟಿದ್ದೇವೆ .

೧. ಲೈಫ್ ಜೊತೆ ಒಂದು ಸೆಲ್ಫಿ - ಪ್ರೇಮ್ ,ಪ್ರಜ್ವಲ್
೨. ಅಯೋಗ್ಯ - ಸತೀಶ್ ನೀನಾಸಂ ,ರುಚಿತಾ ರಾಮ್
೩. ಅಂಬಿ ನಿಂಗ ವಯಸ್ಸಾಯಿತೋ - ಅಂಬರೀಷ್,ಸುದೀಪ್,ಸುಹಾಸಿನಿ
೪. ಕುರುಕ್ಷೇತ್ರ - ರವಿಚಂದ್ರನ್, ದರ್ಶನ ,ಮೇಘನಾ ರಾಜ್
೫. ಬೆಲ್ ಬಾಟಮ್ - ರಿಷಬ್ ಶೆಟ್ಟಿ ,ಶಿವಮಣಿ,ಹರಿಪ್ರಿಯಾ
೬. ದಂಡಯಾತ್ರೆ- ಅಜಯ್ ರಾವ್
೭. ಪೈಲವಾನ್ - ಸುದೀಪ್
೮. ಆರೆಂಜ್ - ಗಣೇಶ್
೯. ಕಥೆಯೊಂದು ಶುರುವಾಗಿದೆ - ದಿಗಂತ್,ಪೂಜಾ ದೇವರಿಯ
೧೦. ನಾಗಾರ್ಜುನ - ಉಪೇಂದ್ರ,ಮೇಘನಾ ರಾಜ್
೧೧. ಕಿಸ್ಮತ್ - ವಿಜಯ ರಾಘವೇಂದ್ರ
೧೨.ಲೇಡೀಸ್ ಟೈಲರ್ ೩೪ ೩೪ - ಶ್ರುತಿ ಹರಿಹರನ್ , ರವಿಶಂಕರ್ ಗೌಡ
೧೩. ನಾತಿಚರಾಮಿ - ಶ್ರುತಿ ಹರಿಹರನ್ , ಸಂಪತ್ ಕುಮಾರ್
೧೪. ಬೀರ್ಬಲ್ - M.S. ಶ್ರೀನಿವಾಸ್
೧೫. ಟೆಸ್ಲಾ - ಶ್ರುತಿ ಹರಿಹರನ್
೧೬. ಪೊಗರು - ಧ್ರುವ ಸರ್ಜಾ
೧೭. 8MM - ಜಗ್ಗೇಶ್,ಅತುಲ್ ಕುಲಕರ್ಣಿ
೧೮. ದಿ ವಿಲನ್ - ಸುದೀಪ್, ಶಿವರಾಜಕುಮಾರ
೧೯. KGF - ಯಶ್, ಶ್ರೀನಿಧಿ ರಮೇಶ್ ಶೆಟ್ಟಿ
೨೦. ಅವನೇ ಶ್ರೀಮನ್ನಾರಾಯಣ - ರಕ್ಷಿತ್ ಶೆಟ್ಟಿ ,ಶಾನ್ವಿ ಶ್ರೀವತ್ಸವ
೨೧. ಉಪ್ಪಿ ರುಪೀ - ಉಪೇಂದ್ರ ,ರುಚಿತಾ ರಾಮ್
೨೨. Fortuner - ದಿಗಂತ, ಸೋನು ಗೌಡ
೨೩. ಪಿರಂಗಿಪುರ - ಸಂಚಾರಿ ವಿಜಯ, ರಾಣಾ
೨೪. ಕೋಟಿಗೊಬ್ಬ ೩ - ಸುದೀಪ್
೨೫. ನಟಸಾರ್ವಭೌಮ - ಪುನೀತ್ ರಾಜಕುಮಾರ,ರುಚಿತಾ ರಾಮ
೨೬. ರುಸ್ತುಮ್ - ಶಿವರಾಜಕುಮಾರ, ಶ್ರದ್ಧಾ ಶ್ರೀನಾಥ
೨೭. 777 ಚಾರ್ಲಿ - ರಕ್ಷಿತ್ ಶೆಟ್ಟಿ
೨೮. ಮೇಲೊಬ್ಬ ಮಾಯಾವಿ - ಸಂಚಾರಿ ವಿಜಯ,ಅನನ್ಯ ಶೆಟ್ಟಿ

ಯಾವ ಯಾವ ಸಿನೆಮಾ ಯಾರ್ಯಾರಿಗೆ ಎಷ್ಷ್ಟೇಷ್ಟು ಹಿಡಿಸುತ್ತೋ ಕಾಯ್ದು ನೋಡೋಣ .. ಅಂತೂ ಚಿತ್ರ ರಸಿಕರಿಗೆ ಹಬ್ಬವೋ ಹಬ್ಬ !!