Blog : Manku Timmana Kagga | Verse 45 | Benkiyundeyu | Meaning In Kannada | English
Manku Timmana Kagga | Verse 45 | Benkiyundeyu | Meaning In Kannada | English

ಮಂಕುತಿಮ್ಮನ ಕಗ್ಗ


ರಚನೆ: ಶ್ರೀ ಡಿ. ವಿ.ಗುಂಡಪ್ಪ (ಡಿವಿಜಿ)

ನಲವತ್ನಾಲ್ಕನೇಯ ಪದ್ಯ ಆಗಲೇ ನೋಡಿದ್ದೇವೆ.

 

ಮಂಕುತಿಮ್ಮನ ಕಗ್ಗ ಪದ್ಯ- 45

ಬೆಂಕಿಯುಂಡೆಯು ಬೆಳಕು ಬೆಣ್ಣೆಯುಂಡೆಯು ಬೆಳಕು |
ಮಂಕುವಿಡಿಸಲು ಸಾಕು ಮಣ್ಣುಉಂಡೆ ಕಣ್ಗೆ ||
ಶಂಕೆಗೆಡೆಯಿರದು ಕತ್ತಲೆಯೆ ಜಗವನು ಕವಿಯೆ |
ಬೊಂಕುದೀವಿಗೆ ತಂಟೆ - ಮಂಕುತಿಮ್ಮ ||

 

 Buy Manku Thimmana Kagga Book

ಮಂಕುತಿಮ್ಮನ ಕಗ್ಗ ಪದ್ಯ- 45 ರ ಅರ್ಥ

ನಾವು ನೋಡಲು ಬೇಕು ಬೆಳಕು. ಅದು ಸಿಗುವದು ಸೂರ್ಯನಿಂದ ಅಥವಾ ಚಂದ್ರನಿಂದ.
ಆದರೇ ನಮ್ಮ ದೃಷ್ಟಿ ಈಗಾಗಲೇ ಮಂದ. ಮಂಕು ಕವಿಸಲು ಇನ್ನು ಒಂದು ಮಣ್ಣಿನ ಉಂಡೆ ಸಾಕು.

ಕಗ್ಗತ್ತಲು ಈ ಪ್ರಪಂಚವನ್ನು ಆವರಿಸಿಕೊಂಡು ಬಿಟ್ಟಿದೆ. ಯಾವ ಅನುಮಾನವೂ ಇಲ್ಲ.


ಅಕಸ್ಮಾತ್ ಒಂದು ಭ್ರಾಂತಿ ತರುವ ದೀಪ ಬಂದರೆ,ಅದೇ ಕಲಹಕ್ಕೆ ನಾಂದಿ
.

 

-----------------------------------------------------------------------

Manku Timmana Kagga In Englilsh

Written By : Shri D.V.Gundappa (DVG)

 

We have already seen Forty-Fourth verse. 

 

Mankutimmana Kagga Verse -45 In English

 

Benkiyundeyu belaku benneyundeyu belaku |
mankuvidisalu saaku mannuunde kange ||
shankegedeyiradu kattaleye jagavanu kaviye |
bonkudeevige tante - mankutimma ||

 

Mankutimmana Kagga Verse -45 MeaninIn English

 

We need light to see.Light comes from the Sun or Moon.

But our vision is already dim. One more lump of mud is enough to make things blur.


Darkness has engulfed this world. No doubt about it.


If suddenly a hallucinating lamp comes, the same is the beginning of the conflict.

 

 Buy Manku Thimmana Kagga Book

 

Want to improve yourself, see other Verses of Makutimmana Kagga By Clicking Below Links

Verse 1 (ಪದ್ಯ 1) Verse 2 (ಪದ್ಯ 2) Verse 3 (ಪದ್ಯ 3) Verse 4 (ಪದ್ಯ 4) Verse 5 (ಪದ್ಯ 5) Verse 6 (ಪದ್ಯ 6)
Verse 7 (ಪದ್ಯ 7) Verse 8 (ಪದ್ಯ 8) Verse 9 (ಪದ್ಯ 9) Verse 10 (ಪದ್ಯ 10) Verse 11 (ಪದ್ಯ 11) Verse 12 (ಪದ್ಯ 12)
Verse 13 (ಪದ್ಯ 13) Verse 14 (ಪದ್ಯ 14) Verse 15 (ಪದ್ಯ 15) Verse 16 (ಪದ್ಯ 16)  Verse 17 (ಪದ್ಯ 17)  Verse 18 (ಪದ್ಯ 18)
Verse 19 (ಪದ್ಯ 19)  Verse 20 (ಪದ್ಯ 20)  Verse 21 (ಪದ್ಯ 21) Verse 22 (ಪದ್ಯ 22)  Verse 23 (ಪದ್ಯ 23)  Verse 24 (ಪದ್ಯ 24)
Verse 25 (ಪದ್ಯ 25)  Verse 26 (ಪದ್ಯ 26)   Verse 27 (ಪದ್ಯ 27)  Verse 28 (ಪದ್ಯ 28)  Verse 29 (ಪದ್ಯ 29)  Verse 30 (ಪದ್ಯ 30)
Verse 31 (ಪದ್ಯ 31)  Verse 32 (ಪದ್ಯ 32)  Verse 33 (ಪದ್ಯ 33)  Verse 34 (ಪದ್ಯ 34)  Verse 35 (ಪದ್ಯ 35)  Verse 36 (ಪದ್ಯ 36)
Verse 37 (ಪದ್ಯ 37)  Verse 38 (ಪದ್ಯ 38)  Verse 39 (ಪದ್ಯ 39)   Verse 40 (ಪದ್ಯ 40)  Verse 41 (ಪದ್ಯ 41)   Verse 42 (ಪದ್ಯ 42)
Verse 43 (ಪದ್ಯ 43)  Verse 44 (ಪದ್ಯ 44)