Blog : Manku Timmana Kagga | Verse 48 | Ondihudupaay | Meaning In Kannada | English
Manku Timmana Kagga | Verse 48 | Ondihudupaay | Meaning In Kannada | English

ಮಂಕುತಿಮ್ಮನ ಕಗ್ಗ


ರಚನೆ: ಶ್ರೀ ಡಿ. ವಿ.ಗುಂಡಪ್ಪ (ಡಿವಿಜಿ)

ನಲವತ್ತೇಳನೇಯ ಪದ್ಯ ಆಗಲೇ ನೋಡಿದ್ದೇವೆ.

 

ಮಂಕುತಿಮ್ಮನ ಕಗ್ಗ ಪದ್ಯ- 47

ಒಂದಿಹುದುಪಾಯವೋರೋರ್ವನರೆಗಣ್ಣುಗಳು |
ಮೊಂದೊಂದು ಸತ್ಯಾಂಶಕಿರಣಗಳ ಪಿಡಿದು ||
ಒಂದುಗೂಡಿದೊಡವರ್ಗಳರಿವನೆಲ್ಲವನಾಗ |
ಮುಂದು ಸಾಗುವೆಏನಿತು - ಮಂಕುತಿಮ್ಮ ||

 

 Buy Manku Thimmana Kagga Book

ಮಂಕುತಿಮ್ಮನ ಕಗ್ಗ ಪದ್ಯ- 47 ರ ಅರ್ಥ

ದೇವರು ಕೊಟ್ಟಿರುವದೇ ಅರ್ಧ ಕಣ್ಣು ನಮಗೆ. ಹೀಗಿರುವಾಗ ಜಗತ್ತಿನಲ್ಲಿರುವ ಬೆಳಕೆಲ್ಲ ಮಂದ. ಎಂದು ವ್ಯಥೆ.
ಹಾಗೆ ವ್ಯಥೆಪಡುವ ಬದಲು ಒಂದು ಉಪಾಯ. ಅದೆಂದೆರೆ-ಒಬ್ಬೊಬ್ಬರಿಗೆ ಅರ್ಧ ಕಣ್ಣುಗಳು. ಅವು ಒಂದೊಂದು ಸತ್ಯದ ಅಂಶಗಳ ಕಿರಣಗಳನ್ನು ಹಿಡಿದು ಕೂಡಿಸಿ.
ಆಗ ಅಘಾಧ ಬೆಳಕು. ಮುಂದೆ ಹೋಗಬಹುದು.

 

-----------------------------------------------------------------------

Manku Timmana Kagga In Englilsh

Written By : Shri D.V.Gundappa (DVG)

 

We have already seen Forty-Seventh verse. 

 

Mankutimmana Kagga Verse -47 In English

 

Ondihudupaayavororvanaregannugalu |
mondondu satyaanshakiranagala pididu ||
ondugoodidodavargalarivanellavanaaga |
mundu saaguveenitu - Mankutimma ||

 

Mankutimmana Kagga Verse -47 MeaninIn English

 

God has given us half an eye. Then all the light in the world is dim. We worry about it.

Instead of worrying like that, think of an idea. That's —half eyes for each of us. They catch the rays of each other's elements of truth and combine them.

Then there will be great light, a combination of each one of our visions. Each one of us can go ahead.

 

 Buy Manku Thimmana Kagga Book

 

Want to improve yourself, see other Verses of Makutimmana Kagga By Clicking Below Links

Verse 1 (ಪದ್ಯ 1) Verse 2 (ಪದ್ಯ 2) Verse 3 (ಪದ್ಯ 3) Verse 4 (ಪದ್ಯ 4) Verse 5 (ಪದ್ಯ 5) Verse 6 (ಪದ್ಯ 6)
Verse 7 (ಪದ್ಯ 7) Verse 8 (ಪದ್ಯ 8) Verse 9 (ಪದ್ಯ 9) Verse 10 (ಪದ್ಯ 10) Verse 11 (ಪದ್ಯ 11) Verse 12 (ಪದ್ಯ 12)
Verse 13 (ಪದ್ಯ 13) Verse 14 (ಪದ್ಯ 14) Verse 15 (ಪದ್ಯ 15) Verse 16 (ಪದ್ಯ 16)  Verse 17 (ಪದ್ಯ 17)  Verse 18 (ಪದ್ಯ 18)
Verse 19 (ಪದ್ಯ 19)  Verse 20 (ಪದ್ಯ 20)  Verse 21 (ಪದ್ಯ 21) Verse 22 (ಪದ್ಯ 22)  Verse 23 (ಪದ್ಯ 23)  Verse 24 (ಪದ್ಯ 24)
Verse 25 (ಪದ್ಯ 25)  Verse 26 (ಪದ್ಯ 26)   Verse 27 (ಪದ್ಯ 27)  Verse 28 (ಪದ್ಯ 28)  Verse 29 (ಪದ್ಯ 29)  Verse 30 (ಪದ್ಯ 30)
Verse 31 (ಪದ್ಯ 31)  Verse 32 (ಪದ್ಯ 32)  Verse 33 (ಪದ್ಯ 33)  Verse 34 (ಪದ್ಯ 34)  Verse 35 (ಪದ್ಯ 35)  Verse 36 (ಪದ್ಯ 36)
Verse 37 (ಪದ್ಯ 37)  Verse 38 (ಪದ್ಯ 38)  Verse 39 (ಪದ್ಯ 39)   Verse 40 (ಪದ್ಯ 40)  Verse 41 (ಪದ್ಯ 41)   Verse 42 (ಪದ್ಯ 42)
Verse 43 (ಪದ್ಯ 43)  Verse 44 (ಪದ್ಯ 44)  Verse 45 (ಪದ್ಯ 45)  Verse 46 (ಪದ್ಯ 46)  Verse 46 (ಪದ್ಯ 46)