Blog : Manku Timmana Kagga | Brahmave | Verse 30 | Meaning In Kannada | English
Manku Timmana Kagga | Brahmave | Verse 30 | Meaning In Kannada | English

ಮಂಕುತಿಮ್ಮನ ಕಗ್ಗ
ರಚನೆ: ಶ್ರೀ ಡಿ. ವಿ.ಗುಂಡಪ್ಪ (ಡಿವಿಜಿ)

ಇಪ್ಪತ್ತೊಂಬತ್ತನೇಯ ಪದ್ಯ ಆಗಲೇ ನೋಡಿದ್ದೇವೆ.

 

ಮಂಕುತಿಮ್ಮನ ಕಗ್ಗ ಪದ್ಯ- 30

ಬ್ರಹ್ಮವೇ ಸತ್ಯ ಸೃಷ್ಟಿಯೇ ಮಿಥ್ಯೆಯೆನ್ನುವೊಡೆ |
ಸಂಬಂಧವಿಲ್ಲವೇನಾ ವಿಷಯಯುಗಕೆ ? ||
ನಮ್ಮ ಕಣ್ಮನಸುಗಳೇ ನಮಗೆ ಸಟೆ ಪೇಳುವೊಡೆ |
ನೆಮ್ಮುವುದದಾರನೋ ? - ಮಂಕುತಿಮ್ಮ ||

 

ಮಂಕುತಿಮ್ಮನ ಕಗ್ಗ ಪದ್ಯ- 30 ರ ಅರ್ಥ

ನಿಜ. ಬ್ರಹ್ಮವೇ ಸತ್ಯ. ನಿತ್ಯ. ಸೃಷ್ಟಿಯೆಲ್ಲ ಮಾಯೆ.

ಇದು ಸುಳ್ಳಾ ? ಸುಳ್ಳಾದರೆ? ಈ ಬ್ರಹ್ಮನಿಗೆ, ಸೃಷ್ಟಿಗೆ ಏನು ಸಂಬಂಧವೇ ಇಲ್ಲವೇ?
ಬ್ರಹ್ಮನೇ ಸೃಷ್ಟಿಕರ್ತ. ಹಾಗಾದರೆ ಸಂಬಂಧವಿಲ್ಲ ಎಂದು ಹೇಗೆ ಹೇಳಬಹುದು?

ನಮ್ಮ ಕಣ್ಣು ನಮ್ಮವು. ಮನಸ್ಸು ನಮ್ಮದು. ಇವೆ ನಮಗೆ ಸುಳ್ಳು ಹೇಳುತ್ತವೆಯಾ ?
ಯಾರನ್ನು ನಂಬುವದು? ಬಿಡುವದು?

-----------------------------------------------------------------------

Manku Timmana Kagga In Englilsh

Written By : Shri D.V.Gundappa (DVG)

 

We have already seen Twenty Ninth verse. 

 

Mankutimmana Kagga Verse -30 In English

Brahmave satya srushtiye mithyeyennuvode |
sambandhavillavena vishayayugake? ||
Namma kanmanasugale namage sate peluvode |
nemmuvudadarano ? - Mankutimma ||

 

Mankutimmana Kagga Verse -30 MeaninIn English

True. Brahma is the only truth.Eternal.All creation is Maya.


Is this false? What if it's false? Brahman has nothing to do with creation?

Brahma is the creator. So how can it be said that there is no relation between Brahma and creation?
Our eyes are ours. The mind is ours.

Are they lying to us?
Whom to believe? Not to believe?

 

See other Verses of Makutimmana Kagga By Clicking Below Links

Verse 1 (ಪದ್ಯ 1) Verse 2 (ಪದ್ಯ 2) Verse 3 (ಪದ್ಯ 3) Verse 4 (ಪದ್ಯ 4) Verse 5 (ಪದ್ಯ 5) Verse 6 (ಪದ್ಯ 6)
Verse 7 (ಪದ್ಯ 7) Verse 8 (ಪದ್ಯ 8) Verse 9 (ಪದ್ಯ 9) Verse 10 (ಪದ್ಯ 10) Verse 11 (ಪದ್ಯ 11) Verse 12 (ಪದ್ಯ 12)
Verse 13 (ಪದ್ಯ 13) Verse 14 (ಪದ್ಯ 14) Verse 15 (ಪದ್ಯ 15) Verse 16 (ಪದ್ಯ 16)  Verse 17 (ಪದ್ಯ 17)  Verse 18 (ಪದ್ಯ 18)
Verse 19 (ಪದ್ಯ 19)  Verse 20 (ಪದ್ಯ 20)  Verse 21 (ಪದ್ಯ 21) Verse 22 (ಪದ್ಯ 22)  Verse 23 (ಪದ್ಯ 23)  Verse 24 (ಪದ್ಯ 24)
Verse 25 (ಪದ್ಯ 25)  Verse 26 (ಪದ್ಯ 26)   Verse 27 (ಪದ್ಯ 27)  Verse 28 (ಪದ್ಯ 28)  Verse 29 (ಪದ್ಯ 29)