Blog : Manku Timmana Kagga | Verse 35 | Irabahudu | Meaning In Kannada | English
Manku Timmana Kagga | Verse 35 | Irabahudu | Meaning In Kannada | English

ಮಂಕುತಿಮ್ಮನ ಕಗ್ಗ
ರಚನೆ: ಶ್ರೀ ಡಿ. ವಿ.ಗುಂಡಪ್ಪ (ಡಿವಿಜಿ)

ಮುವತ್ನಾಲ್ಕನೇಯ ಪದ್ಯ ಆಗಲೇ ನೋಡಿದ್ದೇವೆ.

 

ಮಂಕುತಿಮ್ಮನ ಕಗ್ಗ ಪದ್ಯ- 35

ಇರಬಹುದು; ಚಿರಕಾಲ ಬೊಮ್ಮ ಚಿಂತಿಸಿ ದುಡಿದು |
ನಿರವಿಸಿಹ ವಿಶ್ವಚಿತ್ರವ ಮರ್ತ್ಯನರನು ||
ಅರಿತೆನಾನೆನ್ನುವಂತಾಗೆ ಕೃತಿಕೌಶಲದ |
ಹಿರಿಮೆಗದು ಕುಂದಲ್ತೆ - ಮಂಕುತಿಮ್ಮ||

 

ಮಂಕುತಿಮ್ಮನ ಕಗ್ಗ ಪದ್ಯ- 35 ರ ಅರ್ಥ

ಮಾನವ ಸಾಮಾನ್ಯ. ಸಂಸಾರದಲ್ಲಿ ಮುಳುಗಿದವ. ಜನ್ಮ - ಮರಣ. ಅದು ಅವನಿಗೆ ನಿರಂತರ.
ಅವನಿಗೆ ಸೃಷ್ಟಿಯ ರಹಸ್ಯ ತಿಳಿದಿಲ್ಲ. ತಿಳಿಯುವದಿಲ್ಲ.

ಯಾಕೆಂದರೆ :
ಬ್ರಹ್ಮ ಬಹುಕಾಲ ಚಿಂತಿಸಿದ. ಕೆಲಸ ಮಾಡಿದ. ದುಡಿದ. ಹಾಗೆ ದುಡಿದು ಈ ಸೃಷ್ಟಿ ಮಾಡಿದ.
ಹೀಗೆ ಕಷ್ಟಪಟ್ಟು ಮಾಡಿದ ಸೃಷ್ಟಿ. ಅದು ಸಾಮಾನ್ಯ ಅಲ್ಲ.

ಸೃಷ್ಟಿಯ ರಹಸ್ಯ ಮಾನವಗೆ ತಿಳಿದರೆ ಬ್ರಹ್ಮನ ಅಪ ಮೌಲ್ಯ. ಯಾವ ಮೌಲ್ಯ ಉಳಿಯದು. ಮರ್ಯಾದೆ ಉಳಿಯದು.

ಆದ್ದರಿಂದ ಸೃಷ್ಟಿಯ ರಹಸ್ಯ. ರಹಸ್ಯವೇ ಉಳಿವದು.

ಹೀಗೆ ಶ್ರೀ ಡಿ.ವಿ.ಜಿ. ಅವರ ಬ್ರಹ್ಮನ ಬಗ್ಗೆ ನಿಷ್ಠುರ ಮಾತು.

-----------------------------------------------------------------------

Manku Timmana Kagga In Englilsh

Written By : Shri D.V.Gundappa (DVG)

 

We have already seen Thirty Fourth verse. 

 

Mankutimmana Kagga Verse -35 In English

Irabahudu; chirakaala bomma chintisi dudidu |
niravisiha vishvacitrava martyanaranu ||
aritenaanennuvantaage krutikaushalada |
hirimegadu kundalte - Mankutimma ||

 

Mankutimmana Kagga Verse -35 MeaninIn English


Humans are normal. Immersed in samsara. Birth - Death. It is constant for him.

He does not know the secret of creation. Will not know.


Because:

Brahma thought about it for a long time. Worked hard. his creation was made by working like that for a long time. 

Such a hard-earned creation. That's not simple.

If man knows the secret of creation, Brahma’s value reduces .He will not have value.  Dignity does not last for long.

Hence the mystery of creation. The secret remains.

Thus is Shri D.V.G. His harsh words about Brahman.

 

See other Verses of Makutimmana Kagga By Clicking Below Links

Verse 1 (ಪದ್ಯ 1) Verse 2 (ಪದ್ಯ 2) Verse 3 (ಪದ್ಯ 3) Verse 4 (ಪದ್ಯ 4) Verse 5 (ಪದ್ಯ 5) Verse 6 (ಪದ್ಯ 6)
Verse 7 (ಪದ್ಯ 7) Verse 8 (ಪದ್ಯ 8) Verse 9 (ಪದ್ಯ 9) Verse 10 (ಪದ್ಯ 10) Verse 11 (ಪದ್ಯ 11) Verse 12 (ಪದ್ಯ 12)
Verse 13 (ಪದ್ಯ 13) Verse 14 (ಪದ್ಯ 14) Verse 15 (ಪದ್ಯ 15) Verse 16 (ಪದ್ಯ 16)  Verse 17 (ಪದ್ಯ 17)  Verse 18 (ಪದ್ಯ 18)
Verse 19 (ಪದ್ಯ 19)  Verse 20 (ಪದ್ಯ 20)  Verse 21 (ಪದ್ಯ 21) Verse 22 (ಪದ್ಯ 22)  Verse 23 (ಪದ್ಯ 23)  Verse 24 (ಪದ್ಯ 24)
Verse 25 (ಪದ್ಯ 25)  Verse 26 (ಪದ್ಯ 26)   Verse 27 (ಪದ್ಯ 27)  Verse 28 (ಪದ್ಯ 28)  Verse 29 (ಪದ್ಯ 29)  Verse 30 (ಪದ್ಯ 30)
Verse 31 (ಪದ್ಯ 31)  Verse 32 (ಪದ್ಯ 32)  Verse 33 (ಪದ್ಯ 33)  Verse 34 (ಪದ್ಯ 34)