Blog : Manku Timmana Kagga | Verse 46 | Irali | Meaning In Kannada | English
Manku Timmana Kagga | Verse 46 | Irali | Meaning In Kannada | English

ಮಂಕುತಿಮ್ಮನ ಕಗ್ಗ


ರಚನೆ: ಶ್ರೀ ಡಿ. ವಿ.ಗುಂಡಪ್ಪ (ಡಿವಿಜಿ)

ನಲವತ್ತೈದನೇಯ ಪದ್ಯ ಆಗಲೇ ನೋಡಿದ್ದೇವೆ.

 

ಮಂಕುತಿಮ್ಮನ ಕಗ್ಗ ಪದ್ಯ- 45

ಇರಲಿ ಜೀವರಹಸ್ಯವರೆಪರದೆಯೊಳಗಡಗಿ |
ಅರಸಿ ವರಿಸುವರಾರು ಬೀದಿಬತ್ತಲಿಯ ? ||
ಅರಳಿಪುದದಡಗಿರ್ಡೊದಾಗ ನಮ್ಮೆಡೆಗಣ್ಣ |
ಸುರಸುತೆಯ ಕುತುಕದಿಂ -ಮಂಕುತಿಮ್ಮ ||

 

 Buy Manku Thimmana Kagga Book

ಮಂಕುತಿಮ್ಮನ ಕಗ್ಗ ಪದ್ಯ- 46 ರ ಅರ್ಥ

ಬೀದಿಯಲಿ ಓಡಾಡುವ ಬೆತ್ತಲೆಯಾಗಿ ಓಡಾಡುವ ಯುವತಿ. ಅವಳನ್ನು ಯಾರಾದರೂ ಹುಡುಕುವರೇ? ಹುಡುಕಿ ಮದುವೆಯಾಗುವರೇ?
ಅವಳು ಬಚ್ಚಿಟ್ಟುಕೊಂಡಾಗ ಮಾತ್ರ ನಮ್ಮ ಹೃದಯದ ಒಳಗಣ್ಣು ಅವಳನ್ನು ನೋಡಲು ಕುತೂಹಲದಿಂದ ಕಾಯುತ್ತಿರುತ್ತದೆ.
ಹಾಗೇ ಈ ಜೀವನದ ರಹಸ್ಯ. ಅರ್ಧ ತೆರೆದ ಪರದೆಯೊಳಗೆಯೇ ಮುಚ್ಚಿಟ್ಟುಕೊಳ್ಳಲಿ.

ಆಗ ಮಾತ್ರ ನಮಗೆ ಕಾತುರ. ಕುತೂಹಲ. ಜೀವನದ ರಹಸ್ಯದ ಬಗ್ಗೆ.

 

-----------------------------------------------------------------------

Manku Timmana Kagga In Englilsh

Written By : Shri D.V.Gundappa (DVG)

 

We have already seen Forty-Fifth verse. 

 

Mankutimmana Kagga Verse -46 In English

 

Irali jeevarahasyavareparadeyolagadagi |
arasi varisuvaraaru beedibattaliya? ||
Aralipudadadagirdodaaga nammedeganna |
surasuteya kutukadim -Mankutimma ||

 

Mankutimmana Kagga Verse -45 MeaninIn English

 

A young lady walking naked on the street. Will anyone find her? Find and get married?
Only when she hides herself,the inner eye of our heart eagerly wait to see her.

That is the secret of this life. Keep it covered in a half-open screen.
Only then are we are excited. Curious about the secret of life.

 

 Buy Manku Thimmana Kagga Book

 

Want to improve yourself, see other Verses of Makutimmana Kagga By Clicking Below Links

Verse 1 (ಪದ್ಯ 1) Verse 2 (ಪದ್ಯ 2) Verse 3 (ಪದ್ಯ 3) Verse 4 (ಪದ್ಯ 4) Verse 5 (ಪದ್ಯ 5) Verse 6 (ಪದ್ಯ 6)
Verse 7 (ಪದ್ಯ 7) Verse 8 (ಪದ್ಯ 8) Verse 9 (ಪದ್ಯ 9) Verse 10 (ಪದ್ಯ 10) Verse 11 (ಪದ್ಯ 11) Verse 12 (ಪದ್ಯ 12)
Verse 13 (ಪದ್ಯ 13) Verse 14 (ಪದ್ಯ 14) Verse 15 (ಪದ್ಯ 15) Verse 16 (ಪದ್ಯ 16)  Verse 17 (ಪದ್ಯ 17)  Verse 18 (ಪದ್ಯ 18)
Verse 19 (ಪದ್ಯ 19)  Verse 20 (ಪದ್ಯ 20)  Verse 21 (ಪದ್ಯ 21) Verse 22 (ಪದ್ಯ 22)  Verse 23 (ಪದ್ಯ 23)  Verse 24 (ಪದ್ಯ 24)
Verse 25 (ಪದ್ಯ 25)  Verse 26 (ಪದ್ಯ 26)   Verse 27 (ಪದ್ಯ 27)  Verse 28 (ಪದ್ಯ 28)  Verse 29 (ಪದ್ಯ 29)  Verse 30 (ಪದ್ಯ 30)
Verse 31 (ಪದ್ಯ 31)  Verse 32 (ಪದ್ಯ 32)  Verse 33 (ಪದ್ಯ 33)  Verse 34 (ಪದ್ಯ 34)  Verse 35 (ಪದ್ಯ 35)  Verse 36 (ಪದ್ಯ 36)
Verse 37 (ಪದ್ಯ 37)  Verse 38 (ಪದ್ಯ 38)  Verse 39 (ಪದ್ಯ 39)   Verse 40 (ಪದ್ಯ 40)  Verse 41 (ಪದ್ಯ 41)   Verse 42 (ಪದ್ಯ 42)
Verse 43 (ಪದ್ಯ 43)  Verse 44 (ಪದ್ಯ 44)  Verse 45 (ಪದ್ಯ 45)