Blog : Manku Timmana Kagga | Verse 54 | ಫಲವಿಲ್ಲ | Meaning In Kannada | English
Manku Timmana Kagga | Verse 54 | ಫಲವಿಲ್ಲ | Meaning In Kannada | English

ಮಂಕುತಿಮ್ಮನ ಕಗ್ಗ


ರಚನೆ: ಶ್ರೀ ಡಿ. ವಿ.ಗುಂಡಪ್ಪ (ಡಿವಿಜಿ)

ಐವತ್ಮೂರನೇಯ ಪದ್ಯ ಆಗಲೇ ನೋಡಿದ್ದೇವೆ.

 

ಮಂಕುತಿಮ್ಮನ ಕಗ್ಗ ಪದ್ಯ- 54


ಫಲವಿಲ್ಲ ಕಾರ್ಯಕಾರಣವಾದದಿಂ ತತ್ವ |

ಸಿಲುಕದೆಮ್ಮಯ ತರ್ಕಕರ್ಕಶಾಂಕುಶಕೆ ||

ಸುಳಿವುದಾಗೀಗಳದು ಸೂಕ್ಷ್ಮಾನುಭಗಳಲಿ | 

ತಿಳಿಮನದೆ ನೋಲ್ಪರ್ಗೆ - ಮಂಕುತಿಮ್ಮ ||

 

 Buy Manku Thimmana Kagga Book

ಮಂಕುತಿಮ್ಮನ ಕಗ್ಗ ಪದ್ಯ- 54 ರ ಅರ್ಥ

 

ಒಂದು ವಾದವಿದೆ. ಕಾರ್ಯ-ಕಾರಣ ವಾದ. 

ಇದರಿಂದ ಏನೂ ಉಪಯೋಗವಿಲ್ಲ.

ಹಾಗೆ ವಿಚಾರವೆಂಬ ಒರಟಾದ ಆಯುಧಗಳಿಂದ ಸಿದ್ಧಾಂತಗಳು ನಮಗೆ ತಿಳಿಯುವದಿಲ್ಲ. 

ಆದರೆ, ತಿಳಿಮನಸ್ಸಿನಿಂದ ನೋಡಿದವರಿಗೆ , ಅವರ ಸೂಕ್ಷ್ಮ ಅನುಭವಗಳಲ್ಲಿ ಸಿದ್ಧಾಂತ  ಆಗೀಗ ಕಾಣಸಿಗುತ್ತದೆ.

 

-----------------------------------------------------------------------

Manku Timmana Kagga In Englilsh

Written By : Shri D.V.Gundappa (DVG)

 

We have already seen Fifty third verse. 

 

Mankutimmana Kagga Verse -54 In English

 

Phalavilla kaaryakaaranavaadadim tatva |

silukademmaya tarkakarkashaaṅkushake ||

sulivudaagigaladu sookshmaanubhagalali |

tilimanade nolparge - Mankutimma ||

 

 

Mankutimmana Kagga Verse -54 MeaninIn English

 

There is an argument. Action Cause Argument.

This is of no use. We cannot know theories with the crude weapons of thought.

But, to those who look with a discerning mind, the doctrine is immediately visible in their subtle experiences.

 

 Buy Manku Thimmana Kagga Book

 

Want to improve yourself, see other Verses of Makutimmana Kagga By Clicking Below Links

Verse 1 (ಪದ್ಯ 1) Verse 2 (ಪದ್ಯ 2) Verse 3 (ಪದ್ಯ 3) Verse 4 (ಪದ್ಯ 4) Verse 5 (ಪದ್ಯ 5) Verse 6 (ಪದ್ಯ 6)
Verse 7 (ಪದ್ಯ 7) Verse 8 (ಪದ್ಯ 8) Verse 9 (ಪದ್ಯ 9) Verse 10 (ಪದ್ಯ 10) Verse 11 (ಪದ್ಯ 11) Verse 12 (ಪದ್ಯ 12)
Verse 13 (ಪದ್ಯ 13) Verse 14 (ಪದ್ಯ 14) Verse 15 (ಪದ್ಯ 15) Verse 16 (ಪದ್ಯ 16)  Verse 17 (ಪದ್ಯ 17)  Verse 18 (ಪದ್ಯ 18)
Verse 19 (ಪದ್ಯ 19)  Verse 20 (ಪದ್ಯ 20)  Verse 21 (ಪದ್ಯ 21) Verse 22 (ಪದ್ಯ 22)  Verse 23 (ಪದ್ಯ 23)  Verse 24 (ಪದ್ಯ 24)
Verse 25 (ಪದ್ಯ 25)  Verse 26 (ಪದ್ಯ 26)   Verse 27 (ಪದ್ಯ 27)  Verse 28 (ಪದ್ಯ 28)  Verse 29 (ಪದ್ಯ 29)  Verse 30 (ಪದ್ಯ 30)
Verse 31 (ಪದ್ಯ 31)  Verse 32 (ಪದ್ಯ 32)  Verse 33 (ಪದ್ಯ 33)  Verse 34 (ಪದ್ಯ 34)  Verse 35 (ಪದ್ಯ 35)  Verse 36 (ಪದ್ಯ 36)
Verse 37 (ಪದ್ಯ 37)  Verse 38 (ಪದ್ಯ 38)  Verse 39 (ಪದ್ಯ 39)   Verse 40 (ಪದ್ಯ 40)  Verse 41 (ಪದ್ಯ 41)   Verse 42 (ಪದ್ಯ 42)
Verse 43 (ಪದ್ಯ 43)  Verse 44 (ಪದ್ಯ 44)  Verse 45 (ಪದ್ಯ 45)  Verse 46 (ಪದ್ಯ 46)  Verse 47 (ಪದ್ಯ 47)   Verse 48 (ಪದ್ಯ 48)
  Verse 49 (ಪದ್ಯ 49)    Verse 50 (ಪದ್ಯ 50)     Verse 51 (ಪದ್ಯ 51)   Verse 52 (ಪದ್ಯ 52)    Verse 53 (ಪದ್ಯ 53)