Blog : Manku Timmana Kagga | Verse 55 | ಕುರುಡನಿನಚಂದ್ರರನು | Meaning In Kannada | English
Manku Timmana Kagga | Verse 55 | ಕುರುಡನಿನಚಂದ್ರರನು | Meaning In Kannada | English

ಮಂಕುತಿಮ್ಮನ ಕಗ್ಗ


ರಚನೆ: ಶ್ರೀ ಡಿ. ವಿ.ಗುಂಡಪ್ಪ (ಡಿವಿಜಿ)

ಐವತ್ನಾಲ್ಕನೇಯ ಪದ್ಯ ಆಗಲೇ ನೋಡಿದ್ದೇವೆ.

 

ಮಂಕುತಿಮ್ಮನ ಕಗ್ಗ ಪದ್ಯ- 55


ಕುರುಡನಿನಚಂದ್ರರನು ಕಣ್ಣಿಂದ ಕಾಣುವನೆ? |
ಅರಿಯುವಂ ಸೋಂಕಿಂದೇ ಬಿಸಿಲುತಣಿವುಗಳ ||
ನರನುಮಂತೆಯೇ ಮನಸಿನನುಭವದಿ ಕಾಣುವನು |
ಪರಸತ್ತ್ವಮಹಿಮೆಯನು - ಮಂಕುತಿಮ್ಮ ||

 

 Buy Manku Thimmana Kagga Book

ಮಂಕುತಿಮ್ಮನ ಕಗ್ಗ ಪದ್ಯ- 55 ರ ಅರ್ಥ

 

ಒಬ್ಬ ಕುರುಡ. ಅವನು ಸೂರ್ಯ, ಚಂದ್ರರನ್ನು ಕಣ್ಣುಗಳಿಂದ ನೋಡಬಹುದೇ? ಅದು ಸಾಧ್ಯವೇ?


ಅವನು ಬಿಸಿಲು, ತಂಪುಗಳಿಂದ, ಹಗಲು ರಾತ್ರಿಗಳನ್ನು ಅನುಭವಿಸುತ್ತಾನೆ.ಹಾಗೆ ಸೂರ್ಯ, ಚಂದ್ರರ ವ್ಯತ್ಯಾಸ ಕಂಡುಕೊಳ್ಳುತ್ತಾನೆ.

ಹಾಗೆಯೇ ಪರಮಾತ್ಮ.

ಅವನು ನಮಗೆ ಕಾಣಿಸುವದಿಲ್ಲ.ಅದು ಅಸಾಧ್ಯ.
ಆದರೆ ಅವನ ಇರುವಿಕೆಯನ್ನು, ಮಹಿಮೆಯನ್ನು ನಮ್ಮ ಅನುಭವಗಳಿಂದ ತಿಳಿಯುತ್ತೇವೆ.
ದೇವರ ಜ್ನ್ಯಾನ ಆಗುತ್ತದೆ.

ಅಂದರೆ, ದೇವರು ನಮಗೆ ಕಾಣಿಸಬೇಕೆಂದಿಲ್ಲ. ಅವನ ಮಹಾತ್ಮೆಯ ಅನುಭವ ಆದರೆ ಸಾಕು. ಪರಮಾತ್ಮನು ಇರುವನು ಎಂದು ತಿಳಿಯುವದು.

 

-----------------------------------------------------------------------

Manku Timmana Kagga In Englilsh

Written By : Shri D.V.Gundappa (DVG)

 

We have already seen Fifty-fourth verse. 

 

Mankutimmana Kagga Verse -55 In English

 

Kurudaninachandraranu kanninda kaanuvane? |

Ariyuvam sonkinde bisilutanivugala ||

naranumanteye manasinanubhavadi kaanuvanu |

parasattvamahimeyanu - Mankutimma |

 

 

Mankutimmana Kagga Verse -55 MeaninIn English

 

There is a blind man.
Can he see the sun and the moon with his eyes? Is that possible?

He experiences sunshine, coldness, day and night, and finds the difference between sun and moon.

So is God.

He cannot be seen by us. It is impossible.

But we know his presence and glory through our experiences.

 

We will be aware of god.

 

That is, God does not want to be seen by us. His experience is enough. We will know about his existance.

 

 Buy Manku Thimmana Kagga Book

 

Want to improve yourself, see other Verses of Makutimmana Kagga By Clicking Below Links

Verse 1 (ಪದ್ಯ 1) Verse 2 (ಪದ್ಯ 2) Verse 3 (ಪದ್ಯ 3) Verse 4 (ಪದ್ಯ 4) Verse 5 (ಪದ್ಯ 5) Verse 6 (ಪದ್ಯ 6)
Verse 7 (ಪದ್ಯ 7) Verse 8 (ಪದ್ಯ 8) Verse 9 (ಪದ್ಯ 9) Verse 10 (ಪದ್ಯ 10) Verse 11 (ಪದ್ಯ 11) Verse 12 (ಪದ್ಯ 12)
Verse 13 (ಪದ್ಯ 13) Verse 14 (ಪದ್ಯ 14) Verse 15 (ಪದ್ಯ 15) Verse 16 (ಪದ್ಯ 16)  Verse 17 (ಪದ್ಯ 17)  Verse 18 (ಪದ್ಯ 18)
Verse 19 (ಪದ್ಯ 19)  Verse 20 (ಪದ್ಯ 20)  Verse 21 (ಪದ್ಯ 21) Verse 22 (ಪದ್ಯ 22)  Verse 23 (ಪದ್ಯ 23)  Verse 24 (ಪದ್ಯ 24)
Verse 25 (ಪದ್ಯ 25)  Verse 26 (ಪದ್ಯ 26)   Verse 27 (ಪದ್ಯ 27)  Verse 28 (ಪದ್ಯ 28)  Verse 29 (ಪದ್ಯ 29)  Verse 30 (ಪದ್ಯ 30)
Verse 31 (ಪದ್ಯ 31)  Verse 32 (ಪದ್ಯ 32)  Verse 33 (ಪದ್ಯ 33)  Verse 34 (ಪದ್ಯ 34)  Verse 35 (ಪದ್ಯ 35)  Verse 36 (ಪದ್ಯ 36)
Verse 37 (ಪದ್ಯ 37)  Verse 38 (ಪದ್ಯ 38)  Verse 39 (ಪದ್ಯ 39)   Verse 40 (ಪದ್ಯ 40)  Verse 41 (ಪದ್ಯ 41)   Verse 42 (ಪದ್ಯ 42)
Verse 43 (ಪದ್ಯ 43)  Verse 44 (ಪದ್ಯ 44)  Verse 45 (ಪದ್ಯ 45)  Verse 46 (ಪದ್ಯ 46)  Verse 47 (ಪದ್ಯ 47)   Verse 48 (ಪದ್ಯ 48)
  Verse 49 (ಪದ್ಯ 49)    Verse 50 (ಪದ್ಯ 50)     Verse 51 (ಪದ್ಯ 51)   Verse 52 (ಪದ್ಯ 52)    Verse 53 (ಪದ್ಯ 53)  Verse 54 (ಪದ್ಯ 54)